ಮಾವಿನ ಹಣ್ಣಿನಲ್ಲೂ ಅಡಗಿದೆ ಸೌಂದರ್ಯದ ಗುಟ್ಟು

Webdunia
ಸೋಮವಾರ, 16 ಏಪ್ರಿಲ್ 2018 (06:07 IST)
ಬೆಂಗಳೂರು : ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯಲಾಗುತ್ತದೆ. ಇದರಲ್ಲಿ ಕೊಲೇಜೆನ್ ಅಂಶವಿದೆ. ಇದೊಂದು ನ್ಯೂಟ್ರಿಯಂಟ್ಸ್ ಆಗಿದ್ದು ಇದು ಸ್ಕಿನ್ ನನ್ನು ಸ್ಮೂಥ್ ಹಾಗೂ ಸಾಪ್ಟ್ ಆಗಿಸಲು ಸಹಾಯ ಮಾಡುತ್ತದೆ. ಜೊತೆಗೆ ಹಾರ್ಮ್ ಫುಲ್ ರೇಡಿಕಲ್ಸ್ ಗಳಿಂದ ಸ್ಕಿನ್ ನನ್ನು ರಕ್ಷಿಸುವ ಕೆಲಸವನ್ನು ಸಹ ಮಾವಿನ ಹಣ್ಣು ಮಾಡುತ್ತದೆ.


ಮಾವಿನ ಹಣ್ಣು ತಿಂದ ಮೇಲೆ ಸಿಪ್ಪೆಯನ್ನು ಬಿಸಾಕಬೇಡಿ. ಬದಲಾಗಿ ಅದರಿಂದ ಮುಖವನ್ನು ಉಜ್ಜಿ. ನಂತರ 10 -15 ನಿಮಿಷ ಹಾಗೆ ಒಣಗಲು ಬಿಡಿ. ಬಳಿಕ ತಂಪಾದ ನೀರಿನಿಂದ ವಾಶ್‌ ಮಾಡಿ. ಇದರಿಂದ ಸ್ಕಿನ್‌ ಬ್ರೈಟ್‌ ಆಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಮುಂದಿನ ಸುದ್ದಿ