ಬೆಂಗಳೂರು: ಪೂಜೆ, ಪುನಸ್ಕಾರಗಳ ಸಂದರ್ಭದಲ್ಲಿ ದಂಪತಿ ಸಮೇತರಾಗಿ ಮಾಡುವುದಿದ್ದರೆ ಪತ್ನಿಯು ಪತಿಯ ಬಲಭಾಗದಲ್ಲೇ ಕೂರಬೇಕು. ಯಾಕೆ ಗೊತ್ತಾ?
ಪತ್ನಿಗೆ ಗಂಡನ ಅರ್ಧಾಂಗಿನಿ ಅಂದರೆ ಬಲನಾಡಿ ಎನ್ನುತ್ತಾರೆ. ಶಿವ ಶಕ್ತಿಯೆಂದು ಪತ್ನಿಯ ಪತಿಯ ಬಲಬದಿಗೆ ಇದ್ದು ಅವನಿಗೆ ಪ್ರತಿಯೊಂದು ಕರ್ಮದಲ್ಲಿಯೂ ಸಹಕಾರ ನೀಡಬೇಕು. ಪ್ರತಿಯೊಂದು ಪೂಜಾ ವಿಧಿಯಲ್ಲಿ ಪತ್ನಿ ಕೇವಲ ಪತಿಯ ಬಲ ಕೈಗೆ ತನ್ನ ನಾಲ್ಕು ಬೆರಳುಗಳನ್ನು ಸ್ಪರ್ಶಿಸಿ ಅವನಿಗೆ ಪೂಜಾ ವಿಧಿಯಲ್ಲಿ ಬೇಕಾದ ಶ್ರೀ ದುರ್ಗಾ ದೇವಿಯ ಶಕ್ತಿಯನ್ನು ಪೂರೈಸುತ್ತಾಳೆ.
ಆದುದರಿಂದ ಯಜಮಾನ ಮತ್ತು ಅವನ ಪತ್ನಿ ಇವರು ಮಾಡಿದ ಕರ್ಮಕ್ಕೆ ಶಿವ-ಶಕ್ತಿಯ ಸಹಾಯ ದೊರೆತು ಕಡಿಮೆ ಕಾಲಾವಧಿಯಲ್ಲಿ ಫಲ ಪ್ರಾಪ್ತಿಯಾಗುತ್ತದೆ. ಕೇವ ಯಜ್ಞಕರ್ಮದಲ್ಲಿ ಪತ್ನಿಯು ಯಜಮಾನನ ಎಡಬದಿಗೆ ಕೂರಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ