ಚಂದ್ರ ಗ್ರಹದ ಪ್ರಭಾವ ಹೆಚ್ಚಿದ್ದರೆ ಯಾವ ಪೂಜೆ ಮಾಡಬೇಕು?

ಮಂಗಳವಾರ, 23 ಏಪ್ರಿಲ್ 2019 (07:26 IST)
ಬೆಂಗಳೂರು: ವ್ಯಕ್ತಿಗಳ ಜಾತಕ, ನಕ್ಷತ್ರಕ್ಕೆ ತಕ್ಕುದಾಗಿ ಒಬ್ಬೊಬ್ಬರಿಗೆ ಒಂದೊಂದು ಗ್ರಹದ ಪ್ರಭಾವ ಹೆಚ್ಚಿದ್ದು, ಅದಕ್ಕೆ ತಕ್ಕ ಫಲಗಳನ್ನು ಅನುಭವಿಸುತ್ತಿರುತ್ತಾರೆ. ಇಂದು ಚಂದ್ರ ಗ್ರಹದ ಪ್ರಭಾವ ಹೆಚ್ಚಿರುವವರು ಯಾವ ಪೂಜೆ ಮಾಡಬೇಕು ನೋಡೋಣ.


ಚಂದ್ರ ಗ್ರಹ: ಈಶ್ವರನ ಆರಾಧನೆ, ರುದ್ರ ಪಾರಾಯಣ, ಪಂಚಾಕ್ಷರಿ ಮಂತ್ರ ಜಪ (ಓಂ ನಮಃ ಶಿವಾಯ), ಮಹಾ ಮೃತ್ಯುಂಜಯ ಮಂತ್ರವನ್ನು 54 ಅಥವಾ 108 ಬಾರಿ ಜಪಿಸಬೇಕು. ಸೋಮವಾರ ದಿನ ಹಾಲಿನ ಅಭಿಷೇಕ ಮಾಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ