ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯವರು ಚಿನ್ನ ಧರಿಸಿದರೆ ದರಿದ್ರ ಆವರಿಸುವುದು ಖಂಡಿತವಂತೆ

ಸೋಮವಾರ, 22 ಏಪ್ರಿಲ್ 2019 (05:04 IST)
ಬೆಂಗಳೂರು : ಚಿನ್ನ ಧರಿಸಬೇಕೆಂಬ ಹಂಬಲ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಚಿನ್ನ ಧರಿಸಿದರೆ ಅಂತವರು ಅದೃಷ್ಟವಂತರು ಎಂದು ನಾವು ಭಾವಿಸುತ್ತೇವೆ. ಆದರೆ ಕೆಲವು ರಾಶಿಯಲ್ಲಿ ಹುಟ್ಟಿದವರು ಚಿನ್ನ ಧರಿಸಿದರೆ ಅಶುಭವಂತೆ.


ಹೌದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ, ಕಟಕ, ಸಿಂಹ ಮತ್ತು ಧನಸ್ಸು ರಾಶಿಯವರು ಬಂಗಾರವನ್ನ ಧರಿಸಿದರೆ ಶುಭ ಪ್ರಾಪ್ತಿಯಾಗುತ್ತದೆ, ಆದರೆ ಮಿನ, ವೃಷಭ, ಮಿಥುನ, ಕನ್ಯಾ ಮತ್ತು ಕುಂಭ ರಾಶಿಯವರು ಬಂಗಾರವನ್ನ ಧರಿಸಬಾರದು. ಇದರಿಂದ ಅವರಿಗೆ ದರಿದ್ರ ಸುತ್ತಿಕೊಳ್ಳುತ್ತದೆಯಂತೆ.


ಹಾಗೇ ತುಲಾ ಹಾಗು ಮಕರ ರಾಶಿಯವರು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಬಂಗಾರವನ್ನ ಕ ಧರಿಸಬೇಕು, ಹಾಗೆ ಜಾತಕದಲ್ಲಿ ಬೃಹಸ್ಪತಿ ಶುಭವಾಗಿದ್ದರೆ ಚಿನ್ನವನ್ನ ಧರಿಸಬಹುದಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ತೊಡೆಯ ಮೇಲೆ ತಟ್ಟೆ ಇಟ್ಟುಕೊಂಡು ಊಟಮಾಡಬಾರದು ಯಾಕೆ ಗೊತ್ತಾ?