Publish Date: Thu, 21 Mar 2019 (08:50 IST)
Updated Date: Thu, 21 Mar 2019 (08:51 IST)
ಬೆಂಗಳೂರು: ಒಂದೊಂದು ರಾಶಿಗೆ ಒಂದೊಂದು ಗ್ರಹದ ಪ್ರಭಾವವಿರುವಂತೆ ಒಂದೊಂದು ನಕ್ಷತ್ರಕ್ಕೂ ಒಂದೊಂದು ದೇವತೆಗಳ ಅನುಗ್ರಹವಿರುತ್ತದೆ. ಇಂದಿನಿಂದ ಒಂದೊಂದೇ ನಕ್ಷತ್ರದವರಿಗೆ ಯಾವ ದೇವರನ್ನು ಪೂಜಿಸಿದರೆ ಫಲ ಎಂದು ತಿಳಿಯುತ್ತಾ ಸಾಗೋಣ.
ಪೂರ್ವಾಷಾಢ ನಕ್ಷತ್ರದವರು ಹಠವಾದಿಗಳು. ತಾವು ಅಂದುಕೊಂಡಿದ್ದೇ ನಡೆಯಬೇಕು ಎನ್ನುವ ಹಠವಾದಿಗಳು. ಆದರೆ ತಮ್ಮ ಜೀವನದಲ್ಲಿ ಇವರು ಅತ್ಯುನ್ನತ ಸ್ಥಾನಕ್ಕೇರುತ್ತಾರೆ.
ಈ ನಕ್ಷತ್ರದವರು ಪೂಜಿಸಬೇಕಾದ ದೇವರು ವರುಣ. ನೀರಿಗೆ ಅಧಿದೇವತೆಯಾದ ವರುಣನನ್ನು ಪೂರ್ವಾಷಾಢ ನಕ್ಷತ್ರದಂದು ಪೂಜಿಸಿದರೆ ಇವರು ಜೀವನದಲ್ಲಿ ಎಲ್ಲಾ ಸಂಕಷ್ಟಗಳಿಂದ ಪಾರಾಗುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ