Publish Date: Mon, 18 Mar 2019 (09:06 IST)
Updated Date: Mon, 18 Mar 2019 (09:07 IST)
ಬೆಂಗಳೂರು: ಒಂದೊಂದು ರಾಶಿಗೆ ಒಂದೊಂದು ಗ್ರಹದ ಪ್ರಭಾವವಿರುವಂತೆ ಒಂದೊಂದು ನಕ್ಷತ್ರಕ್ಕೂ ಒಂದೊಂದು ದೇವತೆಗಳ ಅನುಗ್ರಹವಿರುತ್ತದೆ. ಇಂದಿನಿಂದ ಒಂದೊಂದೇ ನಕ್ಷತ್ರದವರಿಗೆ ಯಾವ ದೇವರನ್ನು ಪೂಜಿಸಿದರೆ ಫಲ ಎಂದು ತಿಳಿಯುತ್ತಾ ಸಾಗೋಣ.
ಅನುರಾಧ ನಕ್ಷತ್ರದವರು ಸಾತ್ವಿಕರು. ಇವರು ಧ್ಯೇಯ, ಆದರ್ಶ ಪರಿಪಾಲಕರಾಗಿರುತ್ತಾರೆ. ಜೀವನದಲ್ಲಿ ಧನ ಕನಕಾದಿಗಳನ್ನು ಸಂಪಾದಿಸಿ, ಶ್ರೀಮಂತರಾಗಿ ಬಾಳುತ್ತಾರೆ.
ಅನುರಾಧ ನಕ್ಷತ್ರದವರು ಆರಾಧಿಸಬೇಕಾದ ದೇವರು ಮಿತ್ರ ದೇವ. ಅನುರಾಧ ನಕ್ಷತ್ರದ ದಿನ ಮಿತ್ರದೇವನನ್ನು ಆರಾಧಿಸುವುದರಿಂದ ಇವರು ಮತ್ತಷ್ಟು ಸಂಪತ್ಭರಿತರಾಗುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ