Daily Horoscope
✕

ಆಶ್ಲೇಷ ನಕ್ಷತ್ರದವರು ಯಾರ ದೇವರನ್ನು ಪೂಜೆ ಮಾಡಿದರೆ ಏನು ಫಲ?

Webdunia
ಶುಕ್ರವಾರ, 8 ಮಾರ್ಚ್ 2019 (08:52 IST)
ಬೆಂಗಳೂರು: ಒಂದೊಂದು ರಾಶಿಗೆ ಒಂದೊಂದು ಗ್ರಹದ ಪ್ರಭಾವವಿರುವಂತೆ ಒಂದೊಂದು ನಕ್ಷತ್ರಕ್ಕೂ ಒಂದೊಂದು ದೇವತೆಗಳ ಅನುಗ್ರಹವಿರುತ್ತದೆ. ಇಂದಿನಿಂದ ಒಂದೊಂದೇ ನಕ್ಷತ್ರದವರಿಗೆ ಯಾವ ದೇವರನ್ನು ಪೂಜಿಸಿದರೆ ಫಲ ಎಂದು ತಿಳಿಯುತ್ತಾ ಸಾಗೋಣ.


ಪುಷ್ಯಾ ನಕ್ಷತ್ರದ ನಂತರ ಬರುವುದು ಆಶ್ಲೇಷ ನಕ್ಷತ್ರ. ಈ ನಕ್ಷತ್ರದವರು ಸ್ವಭಾವತಃ ಬುದ್ಧಿವಂತರು, ಹಠವಾದಿಗಳು. ಈ ನಕ್ಷತ್ರದವರ ಅಧಿಪತಿ ಬುಧ ಗ್ರಹ.

ಆಶ್ಲೇಷ ನಕ್ಷತ್ರದವರಿಗೆ ನಾಗದೇವರ ಪೂಜೆ ಮುಖ್ಯವಾದುದು. ಆಶ್ಲೇಷ ನಕ್ಷತ್ರದಂದು ನಾಗ ದೇವರ ಪೂಜೆ ಮಾಡಿದರೆ ಈ ನಕ್ಷತ್ರದವರಿಗೆ ಸರ್ಪದೋಷಗಳಿಂದ ಮುಕ್ತಿ ಸಿಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಪಂಚಮುಖ ಹನುಮತ್ಕವಚ ಸ್ತೋತ್ರಂ ಓದುವುದರ ಫಲ ತಿಳಿದರೆ ತಪ್ಪದೇ ಓದುತ್ತೀರಿ

ಇಷ್ಟಾರ್ಥ ಸಿದ್ಧಿಗಾಗಿ ಅಭಿಲಾಷ್ಟಕಂ ಸ್ತೋತ್ರ ಓದಿ

ಆದಿತ್ಯ ದ್ವಾದಶ ನಾಮಾವಳಿ ಸ್ತೋತ್ರ

ಮಹಾಲಯ ಅಮವಾಸ್ಯೆಯಂದು ಪಿತೃಗಳ ಪೂಜೆ ಮಾಡುವುದರ ಫಲವೇನು ತಿಳಿಯಿರಿ

ಅಯ್ಯಪ್ಪ ಮಾಲಾಧಾರಿಗಳು ತಪ್ಪದೇ ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments