Publish Date: Thu, 07 Mar 2019 (09:10 IST)
Updated Date: Thu, 07 Mar 2019 (09:12 IST)
ಬೆಂಗಳೂರು: ಒಂದೊಂದು ರಾಶಿಗೆ ಒಂದೊಂದು ಗ್ರಹದ ಪ್ರಭಾವವಿರುವಂತೆ ಒಂದೊಂದು ನಕ್ಷತ್ರಕ್ಕೂ ಒಂದೊಂದು ದೇವತೆಗಳ ಅನುಗ್ರಹವಿರುತ್ತದೆ. ಇಂದಿನಿಂದ ಒಂದೊಂದೇ ನಕ್ಷತ್ರದವರಿಗೆ ಯಾವ ದೇವರನ್ನು ಪೂಜಿಸಿದರೆ ಫಲ ಎಂದು ತಿಳಿಯುತ್ತಾ ಸಾಗೋಣ.
ಪುನರ್ವಸು ನಕ್ಷತ್ರದ ನಂತರದ ನಕ್ಷತ್ರ ಪುಷ್ಯಾ ನಕ್ಷತ್ರ. ಪುಷ್ಯಾ ನಕ್ಷತ್ರದವರು ಬೃಹಸ್ಪತಿ ಅಥವಾ ಗುರುಗ್ರಹದ ಪೂಜೆ ಮಾಡಿದರೆ ಉತ್ತಮ ಭವಿಷ್ಯ ಪಡೆಯಬಹುದು.
ಹಾಗೆಯೇ ಈ ನಕ್ಷತ್ರದವರು ಗುರುವಾರಗಳಂದು ರಾಘವೇಂದ್ರ ಸ್ವಾಮಿ ಮತ್ತು ಶಿರಡಿ ಸಾಯಿಬಾಬನ ಸ್ಮರಣೆ ಮಾಡಿದರೂ ಇವರಲ್ಲಿರುವ ಕುಂದು ಕೊರತೆಗಳು ನಿವಾರಣೆಯಾಗಿ ಉತ್ತಮ ಸಂವಹನ ಕಲೆ, ಮಾತಿನಲ್ಲಿ ಪರಿಣಿತರಾಗಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ