Webdunia - Bharat's app for daily news and videos

Install App

ಹೊಸ ವಸ್ತು ಖರೀದಿಸಲು ಮತ್ತು ಧರಿಸಲು ಶುಭ ದಿನಗಳು ಯಾವುವು?

Webdunia
ಶುಕ್ರವಾರ, 8 ಮಾರ್ಚ್ 2019 (08:47 IST)
ಬೆಂಗಳೂರು: ಹಿರಿಯರು ಮಂಗಳವಾರ, ಶನಿವಾರ ಹೊಸ ವಸ್ತ್ರ ಖರೀದಿ ಮಾಡಬೇಡ ಎಂದು ಹೇಳುವುದನ್ನು ಕೇಳುತ್ತೇವೆ. ಹಾಗಿದ್ದರೆ ಹೊಸ ವಸ್ತ್ರ ಖರೀದಿಗೆ ಮತ್ತು ಧರಿಸಲು ಶುಭ ದಿನ ಯಾವುದು?


ಹೊಸ ವಸ್ತ್ರ ಖರೀದಿಸಲು ಮತ್ತು ಧರಿಸಲು ಶುಭ ದಿನ ನೋಡಿ ಅದೇ ದಿನ ಮಾಡಿದರೆ ನಮ್ಮಲ್ಲಿ ವಸ್ತ್ರ ಸಮೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ.

ಇದಕ್ಕಾಗಿ ಬುಧವಾರ, ಗುರುವಾರ, ಶುಕ್ರವಾರ ಹೊಸ ವಸ್ತ್ರಗಳನ್ನು ಖರೀದಿಸಬಹುದು. ಹಾಗೆಯೇ ಕೆಲವೊಂದು ತಿಥಿಯಂದೂ ಹೊಸ ವಸ್ತ್ರ ಧಾರಣೆ ಅಥವಾ ಖರೀದಿ ಮಾಡಬೇಡಿ. ಹೊಸ ವಸ್ತ್ರ ಖರೀದಿಗೆ ಶುಭ ತಿಥಿಯೆಂದರೆ ಬಿದಿಗೆ, ತದಿಗೆ, ಪಂಚಮಿ, ದಶಮಿ, ಹಾಗೂ ತ್ರಯೋದಶಿ ತಿಥಿಗಳು.  ಹಾಗೆಯೇ ರೋಹಿಣಿ, ಪುನರ್ವಸು, ಪುಷ್ಯ, ಉತ್ತರ, ಹಸ್ತ, ಚಿತ್ತ, ಸ್ವಾತಿ, ಅನುರಾಧ,  ಉತ್ತರಾಷಾಢ, ಶತಭಿಷಾ, ಉತ್ತರಾಭದ್ರ ಮತ್ತು ರೇವತಿ ನಕ್ಷತ್ರಗಳಂದು ಹೊಸ ವಸ್ತ್ರ ಖರೀದಿ ಮಾಡಿದರೆ ನಮ್ಮಲ್ಲಿ ವಸ್ತ್ರ ಸಂಪತ್ತು ಹೆಚ್ಚುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments