Publish Date: Wed, 10 Jul 2019 (09:06 IST)
Updated Date: Wed, 10 Jul 2019 (09:08 IST)
ಬೆಂಗಳೂರು: ಪ್ರತೀ ನಕ್ಷತ್ರಕ್ಕೂ ಒಂದೊಂದು ಗ್ರಹಾಧಿಪತಿ ಇದ್ದಾರೆ. ಆಯಾ ಗ್ರಹಾಧಿಪತಿಗಳಿಗೆ ಅನುಸಾರವಾಗಿ ಆಯಾ ನಕ್ಷತ್ರದವರಿಗೆ ಫಲ ಪ್ರಾಪ್ತಿಯಾಗುತ್ತದೆ. ಸ್ವಾತಿ ನಕ್ಷತ್ರದ ಅಧಿಪತಿ ಯಾರೆಂದು ನೋಡೋಣ.
ಸ್ವಾತಿ
ಸ್ವಾತಿ ನಕ್ಷತ್ರದಲ್ಲಿ ಜನಿಸಿದವರು ತುಂಬಾ ಮೃದು ಸ್ವಭಾವದವರು. ಇನ್ನೊಬ್ಬರನ್ನು ಬೇಗನೇ ನಂಬುತ್ತಾರೆ. ಹಾಗೆಯೇ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಲು ಸದಾ ಮುಂದಿರುತ್ತಾರೆ. ಈ ನಕ್ಷತ್ರದ ಅಧಿಪತಿ ರಾಹು. ಇವರು ಸುಬ್ರಹ್ಮಣ್ಯನ ಆರಾಧನೆ ಮಾಡುವುದು ಉತ್ತಮ.