Select Your Language

Notifications

webdunia
webdunia
webdunia
webdunia

ಹಸ್ತಾ ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಅದಕ್ಕೆ ಪರಿಹಾರವೇನು?

ಹಸ್ತಾ ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಅದಕ್ಕೆ ಪರಿಹಾರವೇನು?
ಬೆಂಗಳೂರು , ಸೋಮವಾರ, 8 ಜುಲೈ 2019 (08:44 IST)
ಬೆಂಗಳೂರು: ಪ್ರತೀ ನಕ್ಷತ್ರಕ್ಕೂ ಒಂದೊಂದು ಗ್ರಹಾಧಿಪತಿ ಇದ್ದಾರೆ. ಆಯಾ ಗ್ರಹಾಧಿಪತಿಗಳಿಗೆ ಅನುಸಾರವಾಗಿ ಆಯಾ ನಕ್ಷತ್ರದವರಿಗೆ ಫಲ ಪ್ರಾಪ್ತಿಯಾಗುತ್ತದೆ. ಹಸ್ತಾ ನಕ್ಷತ್ರದ ಅಧಿಪತಿ ಯಾರೆಂದು ನೋಡೋಣ.


ಹಸ್ತಾ
ಈ ನಕ್ಷತ್ರದವರು ವಿಲಾಸಿ ಪ್ರಿಯರು. ಹಾಗೆಯೇ ಸಿಟ್ಟೂ ಜಾಸ್ತಿ. ಆದರೆ ಹೃದಯದಿಂದ ತುಂಬಾ ಒಳ್ಳೆಯವರು. ಈ ನಕ್ಷತ್ರದವರ ಅಧಿಪತಿ ಚಂದ್ರ. ಇವರು ಶಿವನಿಗೆ ಬಿಲ್ವ ಪತ್ರೆಯಿಂದ ಅರ್ಚನೆ ಮಾಡಿದರೆ ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?