Publish Date: Fri, 28 Jun 2019 (09:10 IST)
Updated Date: Fri, 28 Jun 2019 (09:12 IST)
ಬೆಂಗಳೂರು: ಪ್ರತೀ ನಕ್ಷತ್ರಕ್ಕೂ ಒಂದೊಂದು ಗ್ರಹಾಧಿಪತಿ ಇದ್ದಾರೆ. ಆಯಾ ಗ್ರಹಾಧಿಪತಿಗಳಿಗೆ ಅನುಸಾರವಾಗಿ ಆಯಾ ನಕ್ಷತ್ರದವರಿಗೆ ಫಲ ಪ್ರಾಪ್ತಿಯಾಗುತ್ತದೆ. ಮೃಗಶಿರಾ ನಕ್ಷತ್ರದ ಅಧಿಪತಿ ಯಾರೆಂದು ನೋಡೋಣ.
ಮೃಗಶಿರಾ
ಮೃಗಶಿರಾ ನಕ್ಷತ್ರದವರು ಬುದ್ಧಿವಂತರು. ಆದರೆ ಬೇಕಾದ ಸಮಯದಲ್ಲಿ ಉಪಯೋಗಿಸುವುದು ಕಡಿಮೆ. ಆದರೆ ಆಲಸಿಗಳು ಅಲ್ಲ. ಭೋಗ ಪ್ರಿಯರು. ಈ ನಕ್ಷತ್ರದ ಅಧಿಪತಿ ಕುಜ. ಗಣಪತಿ ಆರಾಧನೆ ಮಂಗಳ ಚಂಡಿಕೆ ಸ್ತೋತ್ರ ಹೇಳಿದರೆ ಒಳ್ಳೆಯದಾಗುತ್ತದೆ.