ಇಂತಹವರ ಮನೆಯಲ್ಲಿ ಅನ್ನ ಊಟ ಮಾಡಲೇಬಾರದು!

Webdunia
ಬುಧವಾರ, 8 ಮೇ 2019 (06:59 IST)
ಬೆಂಗಳೂರು: ಎಲ್ಲಕ್ಕಿಂತ ಶ್ರೇಷ್ಠ ದಾನ ಅನ್ನದಾನ ಎಂಬ ಮಾತಿದೆ. ಆದರೆ ಕೆಲವೊಂದು ಕಡೆ ಅನ್ನದಾನ  ಸ್ವೀಕರಿಸಿದರೆ  ನಮಗೆ ಶ್ರೇಯಸ್ಸಲ್ಲ. ಅದು ಎಲ್ಲೆಲ್ಲಿ ಎಂದು ನೋಡೋಣ.


ಅನ್ನಕ್ಕೆ ಗೌರವ ಕೊಡದವನ ಮನೆಯಲ್ಲಿ, ಕಟುಕನ ಮನೆಯಲ್ಲಿ, ಬೇಡನ ಮನೆಯಲ್ಲಿ, ಹುಚ್ಚ, ಲೋಭಿ, ಪತಿತನ ಮನೆಯಲ್ಲಿ ಅನ್ನ ಸೇವಿಸಬಾರದು.

ಹಾಗೆಯೇ ಅಶುದ್ಧವಾದ ಅನ್ನ, ಬೇರೆಯವರಿಗೆ ಮೀಸಲಿಟ್ಟ ಅನ್ನ, ಗೋ, ಬ್ರಾಹ್ಮಣ ಹತ್ಯಾ ದೋಷವಿರುವವನ ಮನೆಯಲ್ಲಿ, ವ್ಯಭಿಚಾರಿಗಳು, ವಂಚಕರು ನೀಡುವ ಅನ್ನವನ್ನು ಸೇವಿಸಬಾರದು.  ನಮ್ಮ ಮನೆಯನ್ನವೇ ಶ್ರೇಷ್ಠ. ದೇವರಿಗೆ ನೈವೇದ್ಯವಾಗಿ ನೀಡಿದ ಅನ್ನ ಪ್ರಸಾದವನ್ನು ಸ್ವೀಕರಿಸುವುದು ಶ್ರೇಯಸ್ಕರ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ವ್ಯಾಸರಾಜ ವಿರಚಿತ ಶ್ರೀ ಯಂತ್ರೋಧಾರಕ ಹನುಮತ್ ಸ್ತೋತ್ರ

ವಿವಾಹಾದಿ ಅಡ್ಡಿಗಳ ನಿವಾರಣೆಗೆ ಶ್ರೀ ಪದ್ಮಾವತಿ ಸ್ತೋತ್ರ

ಲಕ್ಷ್ಮೀ ಗಾಯತ್ರೀ ಮಂತ್ರ ಕನ್ನಡದಲ್ಲಿ ಇಲ್ಲಿದೆ

ದೇವಿಯ ಅನುಗ್ರಹಕ್ಕಾಗಿ ಶ್ರೀ ಮಹಾಕಾಳೀ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments