Publish Date: Wed, 17 Nov 2021 (08:37 IST)
Updated Date: Wed, 17 Nov 2021 (08:59 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಬುಧವಾರ ನವಂಬರ್ 17, ಪ್ಲವ ನಾಮ ಸಂವತ್ಸರ, ದಕ್ಷಿಣಾಯನ. ಕಾರ್ತಿಕ ಮಾಸ ಶರದ್ ಋತು, ಶುಕ್ಲ ಪಕ್ಷ, ತ್ರಯೋದಶಿ, ಅಶ್ವಿನಿ ನಕ್ಷತ್ರ, ವ್ಯತಿಪತ ಯೋಗ, ತೈತಿಲ ಕರಣ. ಇಂದು ಮಧ್ಯಾಹ್ನ 1.49 ರಿಂದ 2.35 ರವರೆಗೆ.
ರಾಹುಕಾಲ ಅಪರಾಹ್ನ 11.54 ರಿಂದ 01.20 ವರೆಗೆ. ಗುಳಿಗಕಾಲ ಬೆಳಿಗ್ಗೆ 10.27 ರಿಂದ 11.54 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 07.35 ರಿಂದ 09.01 ರವರೆಗೆ.
Krishnaveni K
Publish Date: Wed, 17 Nov 2021 (08:37 IST)
Updated Date: Wed, 17 Nov 2021 (08:59 IST)