Publish Date: Sun, 08 Aug 2021 (08:40 IST)
Updated Date: Sun, 08 Aug 2021 (08:47 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಭಾನುವಾರ ಆಗಸ್ಟ್ 08, ಪ್ಲವ ನಾಮ ಸಂವತ್ಸರ, ದಕ್ಷಿಣಾಯನ. ಆಷಾಢ ಮಾಸ ಗ್ರೀಷ್ಮ ಋತು, ಕೃಷ್ಣ ಪಕ್ಷ, ಅಮವಾಸ್ಯೆ, ಪುಷ್ಯ ನಕ್ಷತ್ರ, ವ್ಯತಿಪತ ಯೋಗ, ಚತುಷ್ಪಾದ ಕರಣ. ಇಂದು ಮಧ್ಯಾಹ್ನ 11.49 ರಿಂದ 12.40 ರವರೆಗೆ.
ರಾಹುಕಾಲ ಅಪರಾಹ್ನ 4.59 ರಿಂದ 06.33 ವರೆಗೆ. ಗುಳಿಗಕಾಲ ಅಪರಾಹ್ನ 03.24 ರಿಂದ 04.59 ರವರೆಗೆ. ಯಮಗಂಡ ಕಾಲ ಮಧ್ಯಾಹ್ಬ 12.14 ರಿಂದ 01.49 ರವರೆಗೆ.