Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ
ಬೆಂಗಳೂರು , ಶುಕ್ರವಾರ, 13 ಮಾರ್ಚ್ 2020 (08:59 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.


ಇಂದು ಶುಕ್ರವಾರ ಮಾರ್ಚ್ 13. ವಿಕಾರಿನಾಮ ಸಂವತ್ಸರ, ಉತ್ತರಾಯಣ. ಪಲ್ಗುಣ ಮಾಸ ಶಿಶಿರ ಋತು, ಶುಕ್ಲ, ಪಂಚಮಿ, ಸ್ವಾತಿ ನಕ್ಷತ್ರ, ವೈಘಟ ಯೋಗ, ಬಲವ ಕರಣ. ಇಂದು ಶುಭಕಾಲ ಮಧ್ಯಾಹ್ನ 11.45 ರಿಂದ 12.42 ರವರೆಗೆ.

ರಾಹುಕಾಲ ಬೆಳಿಗ್ಗೆ 10.48 ರಿಂದ 12.18 ವರೆಗೆ. ಗುಳಿಗಕಾಲ ಬೆಳಿಗ್ಗೆ 07.48 ರಿಂದ 09.18 ರವರೆಗೆ. ಯಮಗಂಡ ಕಾಲ  ಮಧ್ಯಾಹ್ನ 03.19 ರಿಂದ 4.49 ರವರೆಗೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?