Publish Date: Sat, 24 Oct 2020 (09:02 IST)
Updated Date: Sat, 24 Oct 2020 (09:03 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಶನಿವಾರ ಅಕ್ಟೋಬರ್ 24. ಶಾರ್ವರಿ ಸಂವತ್ಸರ, ಉತ್ತರಾಯಣ. ಕನ್ಯಾ ಮಾಸ ಶರದೃತು, ಅಷ್ಟಮಿ ಶುಕ್ಲ ಪಕ್ಷ, ಶ್ರವಣ ನಕ್ಷತ್ರ ಶೂಲ ಯೋಗ, ಬವ ಕರಣ. ಇಂದು ಅಪರಾಹ್ನ 11.29 ರಿಂದ 12.16 ರವರೆಗೆ.
ರಾಹುಕಾಲ ಬೆಳಿಗ್ಗೆ 08.57 ರಿಂದ 10.25 ವರೆಗೆ. ಗುಳಿಗಕಾಲ ಬೆಳಿಗ್ಗೆ 06.01 ರಿಂದ 07.29 ರವರೆಗೆ. ಯಮಗಂಡ ಕಾಲ ಮಧ್ಯಾಹ್ನ 1.21 ರಿಂದ 02.49 ರವರೆಗೆ.