Publish Date: Fri, 23 Oct 2020 (08:59 IST)
Updated Date: Fri, 23 Oct 2020 (09:01 IST)
ಬೆಂಗಳೂರು: ಪ್ರತಿನಿತ್ಯವೂ ಇಂದಿನ ಶುಭ ದಿನವಾಗಲಿ, ಕೈ ಹಾಕುವ ಕೆಲಸಗಳು ಯಶಸ್ವಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ದಿನದಾರಂಭ ಮಾಡುತ್ತೇವೆ. ಇಂದಿನ ಕೆಲಸಗಳೆಲ್ಲವೂ ಯಶಸ್ವಿಯಾಗಬೇಕಾದರೆ ಈ ಒಂದು ಸರಳ ಕೆಲಸ ಮಾಡಿದರೆ ಸಾಕು.
ಪ್ರತಿ ದಿನವೂ ನಾವು ಆಹಾರ ಸೇವಿಸುವ ಮೊದಲು ಅಥವಾ ಮನೆಯ ಯಾವುದೇ ಸದಸ್ಯರು ಆಹಾರ ಸೇವಿಸುವ ಮೊದಲು ಒಂದು ಗೋವಿಗೆ ಆಹಾರ ನೀಡಿದರೆ ಅಂದು ಕೈ ಹಿಡಿದ ಕೆಲಸಗಳು ಯಶಸ್ವಿಯಾಗುತ್ತವೆ. ಹಾಗೆಯೇ ಮನೆ ಮುಂದೆ ಸ್ವಸ್ತಿಕದ ಚಿಹ್ನೆ ಬರೆಯಲು ಮರೆಯಬೇಡಿ.