Daily Horoscope
✕

ಮಹಿಳೆಯರ ಕಾಲು ಮತ್ತು ಹಲ್ಲು ಈ ರೀತಿ ಇದ್ದರೆ ವಿಧವೆಯಾಗುವ ಸಾಧ್ಯತೆ ಹೆಚ್ಚು!

Webdunia
ಮಂಗಳವಾರ, 18 ಡಿಸೆಂಬರ್ 2018 (08:52 IST)
ಬೆಂಗಳೂರು: ಮಹಿಳೆಯರ ಕೆಲವು ಜನ್ಮ ನಕ್ಷತ್ರಗಳು ಭವಿಷ್ಯದಲ್ಲಿ ಆಕೆಯ ವಿವಾಹಕ್ಕೆ ತೊಡಕಾಗುವುದು ಇದೆ. ಅದರ ಜತೆಗೆ ಮಹಿಳೆಯರ ಹಲ್ಲು ಮತ್ತು ಕಾಲಿನ ಬೆರಳೂ ಕೂಡಾ ಆಕೆಯ ವಿವಾಹ ಜೀವನದ ಸ್ಥಿತಿಗತಿ ಹೇಳುತ್ತದೆ. ಹೇಗೆ ಗೊತ್ತಾ?


ಇದನ್ನು ಮೂಢನಂಬಿಕೆ ಎನ್ನುತ್ತೀರೋ, ನಂಬಿಕೆ ಎನ್ನುತ್ತೀರೋ.. ಅವರವರ ನಂಬಿಕೆಗೆ ಬಿಟ್ಟಿದ್ದು. ಆದರೆ ಮಹಿಳೆಯರ ಕಾಲಿನ ಕಿಂಕಿಣಿ ಬೆರಳು ಮತ್ತು ಮೇಲ್ಪಂಕ್ತಿಯ ಹಲ್ಲಿನ ನಡುವಿನ ಅಂತರ ಆಕೆಯ ಭವಿಷ್ಯ ಹೇಳುತ್ತದಂತೆ.

ಎಡ ಕಾಲಿನ ಕಿರು ಬೆರಳು ಪಾದ ಇಡುವಾಗ ನೆಲದಿಂದ ಮೇಲ್ಭಾಗದಲ್ಲಿ ನಿಲ್ಲುವಂತಿದ್ದರೆ, ಮೇಲ್ಪಂಕ್ತಿಯ ಹಲ್ಲಿನ ನಡುವೆ ತುಂಬಾ ಅಂತರವಿದ್ದರೆ (ಗ್ಯಾಪ್) ಅಂತಹ ಮಹಿಳೆಯರು ಬೇಗನೇ ವೈಧವ್ಯ ಪಟ್ಟವೇರುತ್ತಾರೆ ಎಂಬ ನಂಬಿಕೆಯಿದೆ. ಅದರಲ್ಲೂ ಮೂಲ ನಕ್ಷತ್ರದಲ್ಲಿ ಜನಿಸಿ ಇಂತಹ ಲಕ್ಷಣವಿರುವ ಮಹಿಳೆಗೆ ಈ ರೀತಿ ಆಗುತ್ತದೆ ಎಂಬುದು ನಂಬಿಕೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಕಾಳ ಸರ್ಪ ದೋಷವಿದ್ದರೆ ಈ ಸ್ತೋತ್ರವನ್ನು ಪಠಿಸಿ

ಶತ್ರುಭಯ ನಾಶಕ್ಕಾಗಿ ಕಾಳಿಕಾ ಕವಚ ಸ್ತೋತ್ರವನ್ನು ಓದಿ

ಶಿವನ ಕುರಿತಾದ ಶ್ರೀ ಗಂಗಾಧರ ಸ್ತೋತ್ರ ಇಲ್ಲಿದೆ

ಗೌರಿ ಹಬ್ಬಕ್ಕೆ ಉಪವಾಸ ವ್ರತ ಮಾಡುವುದು ಹೇಗೆ, ಏನು ಫಲ

ಗಣೇಶನಿಗೆ ಪ್ರಿಯವಾದ ಪಂಚಾಮೃತವನ್ನು ಅರ್ಪಿಸುವುದರಿಂದ ಸಿಗುವ ಪ್ರಯೋಜನ ಗೊತ್ತಾ

ಮುಂದಿನ ಸುದ್ದಿ
Show comments