Select Your Language

Notifications

webdunia
webdunia
webdunia
webdunia

ಮಕ್ಕಳಾಗದ ಕೊರಗಿನಲ್ಲಿರುವವರು ಯಾವ ದೇವರನ್ನು ಪೂಜಿಸಬೇಕು?

ಮಕ್ಕಳಾಗದ ಕೊರಗಿನಲ್ಲಿರುವವರು ಯಾವ ದೇವರನ್ನು ಪೂಜಿಸಬೇಕು?
ಬೆಂಗಳೂರು , ಸೋಮವಾರ, 17 ಡಿಸೆಂಬರ್ 2018 (08:59 IST)
ಬೆಂಗಳೂರು: ಮಕ್ಕಳಿಲ್ಲದ ದಂಪತಿ ವೈದ್ಯ ವಿಜ್ಞಾನದ ಜತೆಗೆ ದೇವರ ಮೊರೆ ಹೋಗುವುದು ಸಾಮಾನ್ಯ. ಇಂತಹ ದಂಪತಿ ಯಾವ ದೇವರನ್ನು ಪೂಜಿಸಿದರೆ ಫಲಪ್ರಾಪ್ತಿಯಾಗುತ್ತದೆ?


ದತ್ತಾತ್ರೇಯ ದೇವರ ರೂಪದಲ್ಲಿ ಗುರು ಗ್ರಹದ ಪೂಜೆ ಮಾಡಿದರೆ ಉತ್ತಮ.  ಅಷ್ಟೇ ಅಲ್ಲದೆ, ಗುರು ಚರಿತ್ರೆಯ ಯಾವುದಾದರೊಂದು ಅಧ್ಯಾಯವನ್ನು ನಿರಂತರವಾಗಿ ಪಠಿಸುತ್ತಿರಿ.

ಹಾಗೆಯೇ ರಾಘವೇಂದ್ರ ಸ್ವಾಮಿಯ ಧ್ಯಾನ ಮಾಡುವುದು, ಬ್ರಾಹ್ಮಣರಿಗೆ ಭೋಜನ ನೀಡುವುದು, ಗೋ ದಾನ ಮಾಡುವುದು, ಚಿನ್ನ ಅಥವಾ ಬೆಳ್ಳಿಯ ಸರ್ಪದ ಮಾದರಿಯ ತಗಡನ್ನು ಸುಬ್ರಹ್ಮಣ್ಯ ದೇವಾಲಯಕ್ಕೆ ಕಾಣಿಕೆ ನೀಡುವುದು ಮಾಡಿದರೆ ಸಾಮಾನ್ಯ ದೋಷಗಳು ಪರಿಹಾರವಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿನಿತ್ಯ ಮನೆಯಲ್ಲಿ ಶಂಖನಾದ ಮಾಡುವುದರ ಲಾಭವೇನು ಗೊತ್ತಾ?