ಓದುವಾಗ ವಿದ್ಯಾರ್ಥಿಗಳು ಈ ದಿಕ್ಕಿಗೆ ಮುಖ ಮಾಡಿದರೆ ಉತ್ತಮ

Webdunia
ಮಂಗಳವಾರ, 1 ಡಿಸೆಂಬರ್ 2020 (09:04 IST)
ಬೆಂಗಳೂರು: ಓದಿದರೆ ತಲೆಗೆ ಹತ್ತುತ್ತಿಲ್ಲ, ಯಾವ ದಿಕ್ಕಿಗೆ ಕೂತು ಓದಿದರೆ ದೇವರ ಅನುಗ್ರಹ ಸಿಗುತ್ತದೆ ಎಂದು ತಿಳಿಯಬೇಕಾದರೆ ಇದನ್ನು ಓದಿ.


ವಿದ್ಯಾರ್ಥಿಗಳು ಓದುವಾಗ ಪೂರ್ವಾಭಿಮುಖವಾಗಿ ಓದಿದರೆ ಅವರಿಗೆ ವಿದ್ಯೆಗೆ ತಲೆಗೆ ಹತ್ತುವುದು ಮಾತ್ರವಲ್ಲದೆ, ಯಶಸ್ಸು ಬೆನ್ನು ಬೀಳುತ್ತದೆ. ಸರಸ್ವತಿ ವಿದ್ಯೆಗೆ ಅಧಿಪತಿ. ಹೀಗಾಗಿ ಓದಲು ಕೂರುವ ಮುನ್ನ 21 ಬಾರಿ ಸರಸ್ವತಿ ದೇವಿಯ ಮಂತ್ರ ಜಪಿಸಿ ಓದಲು ಕುಳಿತರೆ ವಿದ್ಯೆ ಕೈ ಹಿಡಿಯುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಂಕಟ ಗಣೇಶ ಸ್ತೋತ್ರವನ್ನು ತಪ್ಪದೇ ಓದಿ

ಈ ಹನುಮಾನ್ ಸ್ತೋತ್ರವನ್ನು ತಪ್ಪಿಲ್ಲದೇ ಓದಬೇಕು

ಶಿವನ ಕೃಪೆಗಾಗಿ ಶ್ರೀ ರುದ್ರ ಸ್ತುತಿಯನ್ನು ಇಂದು ತಪ್ಪದೇ ಓದಿ

ಶನಿ ಅಷ್ಟೋತ್ತರ ಶತನಾಮಾವಳಿ ಇಂದು ತಪ್ಪದೇ ಓದಿ

ಶುಕ್ರವಾರ ಓದಬೇಕಾದ ಲಕ್ಷ್ಮೀ ಚಾಲೀಸಾ ಮಂತ್ರ

ಮುಂದಿನ ಸುದ್ದಿ
Show comments