ಓಂ ಶನ್ನೋದೇವಿರಾಭಿಷ್ಟಯ ಆಪೋ ಭವಂತು ಶನ್ಯೋರಭಿಸ್ತವಂತು ನಃ . ಓಂ ಪ್ರಾಂ ಪ್ರಿಂ ಪ್ರೊಂ ಸಃ ಶನೇಶ್ವರಾಯ ನಮಃ ಮಂತ್ರ- ಓಂ ಎಂ ಹ್ರೀಂ ಶ್ರೀ ಶನೇಶ್ವರಾಯ ನಮಃ ಶನಿವಾರದಂದು ಈ 10 ಹೆಸರುಗಳಿಂದ ಶನಿದೇವರ ಪೂಜೆಯನ್ನು ಮಾಡಿ ಕೊಣಸ್ಥ ಪಿಂಗಲೊ ಬಭ್ರು: ಕೃಷ್ಣೋ ರೌದ್ರೋಂತ್ನಕೊ ಯಮಃ ಸೊರಿಃ ಶನೇಶ್ವರೋ ಮಂದಃ ಪಿಪ್ಪಲಾದೆನ ಸಂಸ್ತುತ್ ಯಾವುದೇ ವಿದ್ವಾನ ಬ್ರಾಹ್ಮಣರ ಸಹಾಯದಿಂದ ಅಥವಾ ನೀವೆ ಸ್ವತಃ ಈ ಕೆಳಗಿನ ವೈದಿಕ ಮಂತ್ರದಿಂದ ಜಪವನ್ನು 23000 ಮಾಡಿ ಅಥವಾ ಮಾಡಿಸಿ. ಇದರಿಂದ ಶನಿ ನಿಮ್ಮ ಹೆಗಲಿನಿಂದ ಕೆಳಗಿಳಿಯುತ್ತಾನೆ. ಶನಿಯ ತಂತ್ರೊಕ್ತ ಮಂತ್ರ: ಓಂ ಪ್ರಾಂ ಪ್ರಿಂ ಪ್ರೊಂ ಸಃ ಶನೈಶ್ವರಾಯ ನಮಃ . ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.