Select Your Language

Notifications

webdunia
webdunia
webdunia
webdunia

ರಾಮ ನವಮಿ ವಿಶೇಷ: ರಾಮ ಜಪದ ಲಾಭವೇನು?

ರಾಮನವಮಿ
ಬೆಂಗಳೂರು , ಗುರುವಾರ, 30 ಮಾರ್ಚ್ 2023 (10:40 IST)
Photo Courtesy: facebook
ಬೆಂಗಳೂರು: ಇಂದು ಮರ್ಯಾದಾ ಪುರುಷೋತ್ತಮ, ಪ್ರಭು ಶ್ರೀರಾಮಚಂದ್ರನ ದಿನ. ರಾಮನವಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ.

ಮನುಷ್ಯ ರೂಪದಲ್ಲಿ ಬಂದ ಭಗವಂತ ಜನರಿಗೆ ಆದರ್ಶಪ್ರಾಯನಾಗಿ, ಆಡಳಿತಗಾರನಾಗಿ ಜೀವನದ ಉನ್ನತ ಮಾರ್ಗವನ್ನು ತೋರಿಸಿದ್ದಾನೆ.

ಶ್ರೀರಾಮ ಜಪ ಮಾಡುವುದು ಅತ್ಯಂತ ಪುಣ್ಯ, ಫಲಪ್ರದದಾಯಕವಾಗಿದ್ದು, ಅದರಿಂದ ನಮಗಾಗುವ ಲಾಭಗಳೆಂದರೆ ಮಾನಸಿಕ ಶಾಂತಿ, ಖಿನ್ನತೆ ದೂರವಾಗುತ್ತದೆ. ಅರಿಯದೇ ಮಾಡುವ ಪಾಪ ಫಲಗಳು ದೂರವಾಗುತ್ತದೆ. ಆದರ್ಶಪ್ರಾಯನಾದ ರಾಮನ ಜೀವನ ನಮಗೆ ಆದರ್ಶಪ್ರಾಯವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?