ನಿರಪರಾಧಿಯನ್ನು ಸತಾಯಿಸಿದರೆ ಅದರ ಫಲವೇನಾಗುತ್ತದೆ ಗೊತ್ತಾ?

Webdunia
ಶುಕ್ರವಾರ, 1 ಫೆಬ್ರವರಿ 2019 (09:07 IST)
ಬೆಂಗಳೂರು: ನೂರು ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಪರವಾಗಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂದು ನಮ್ಮ ಕಾನೂನಿನಲ್ಲಿ ಹೇಳುತ್ತಾರೆ. ಇದು ಧಾರ್ಮಿಕವಾಗಿಯೂ ಸತ್ಯ ವಿಚಾರ.


ನಿರಪರಾಧಿಗಳಿಗೆ, ಸಜ್ಜನರಿಗೆ ತೊಂದರೆ ಕೊಡುವುದು, ಸತಾಯಿಸುವುದು, ಕೇಡು ಬಯಸುವುದು ಮಾಡಿದರೆ ಅದರ ಫಲವನ್ನು ಮುಂದಿನ ಜನ್ಮದಲ್ಲಿ ಮನುಷ್ಯ ಉಣ್ಣಬೇಕಾಗುತ್ತದೆ.

ನಿಮ್ಮಿಂದ ಕೆಡುಕಾದ ವ್ಯಕ್ತಿಗಳು ಮುಂದಿನ ಜನ್ಮದಲ್ಲಿ ನಿಮ್ಮ ಶತ್ರುವಾಗಿ ಹುಟ್ಟಿ ಅದರ ದುಪ್ಪಟ್ಟು  ವೈರತ್ವ ಸಾಧಿಸುತ್ತಾರಂತೆ. ಹಾಗಾಗಿ ಯಾರಿಗೂ ಕೇಡು ಬಯಸದೇ ಸಜ್ಜನರ ಹಾದಿಯಲ್ಲಿ ನಡೆದರೆ ನಮಗೆ ಈ ಜನ್ಮ ಮಾತ್ರವಲ್ಲ, ಜನ್ಮ ಜನ್ಮಾಂತರದಲ್ಲೂ ಒಳಿತಾಗುವುದು ಎಂಬುದು ನಂಬಿಕೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿದೋಷ ನಿವಾರಣೆಗೆ ಈ ಕಿರು ಮಂತ್ರ ಸಾಕು

ಸಂಜೆ ದೀಪ ಹಚ್ಚುವಾಗ ಪಠಿಸಬಹುದಾದ ಸ್ತೋತ್ರಗಳು ಇಲ್ಲಿವೆ

ಕೆಟ್ಟ ದೃಷ್ಟಿ ನಿವಾರಿಸಿ ಸಂಪತ್ತು ವೃದ್ಧಿಗೆ ಈ ಲಕ್ಷ್ಮೀ ಮಂತ್ರ ಪಠಿಸಿ

ಸಂಜೆ ದೀಪ ಹಚ್ಚುವ ಅತ್ಯಂತ ಮಂಗಳಕರ ಸಮಯ ಯಾವುದು ಗೊತ್ತಾ

ಮೇಷಾದಿ ದ್ವಾದಶ ರಾಶಿಫಲ 2026: ಖ್ಯಾತ ಜ್ಯೋತಿಷಿ ಶ್ರೀ ವೆಂಕಟೇಶ್ವರ ಭಟ್ ಅವರಿಂದ

ಮುಂದಿನ ಸುದ್ದಿ
Show comments