Webdunia - Bharat's app for daily news and videos

Install App

ತುಲಾ ರಾಶಿಯ ಪ್ರೇಮಿಯ ಸ್ವಭಾವ ಹೇಗಿರುತ್ತದೆ?

Webdunia
ಗುರುವಾರ, 26 ಸೆಪ್ಟಂಬರ್ 2019 (09:01 IST)
ಬೆಂಗಳೂರು: ನಿಮ್ಮ ಸಂಗಾತಿಯಾಗುವ ವ್ಯಕ್ತಿಯ ಗುಣ ಸ್ವಭಾವ ಹೇಗಿರುತ್ತದೆ ಎಂದು ನಿಮಗೆ ಕುತೂಹಲವಿರುತ್ತದೆ. ಆತ ಅಥವಾ ಆಕೆಯ ಗುಣಸ್ವಭಾವವನ್ನು ಅವರ ರಾಶಿಗನುಗುಣವಾಗಿ ಪತ್ತೆ ಮಾಡಬಹುದು.


ತುಲಾ ರಾಶಿ
ಈ ರಾಶಿಯ ಗೆಳೆಯರು ಜಾಲಿ ಮನುಷ್ಯರು ಮತ್ತು ರೊಮ್ಯಾಂಟಿಕ್ ಆಗಿರುತ್ತಾರೆ. ತನ್ನ ಸಂಬಂಧ ಉಳಿಸಿಕೊಳ್ಳಲು ಯಾವುದೇ ತ್ಯಾಗಕ್ಕೆ ಸಿದ್ಧವಾಗುತ್ತಾನೆ. ಈ ರಾಶಿಯ ಹುಡುಗರಿಗೆ ತನ್ನ ಹುಡುಗಿಯೂ ಸುಂದರಿಯಾಗಿರಬೇಕು, ಸಹೃದಯಿಯಾಗಬೇಕು, ಬುದ್ಧಿವಂತೆಯಾಗಿರಬೇಕು ಎಂಬ ನಿರೀಕ್ಷೆಯಿರುತ್ತದೆ. ಆದರೆ ಯಾವತ್ತೂ ತನ್ನ ಹುಡುಗಿಯನ್ನು ಬಿಟ್ಟು ಬೇರೆ ಕಡೆಗೆ ಕಣ್ಣು ಹಾಯಿಸಲಾರ. ಹೀಗಾಗಿ ಲವ್ ಮಾಡುವುದಾದರೆ ಇಂತಹವನನ್ನೇ ಲವ್ ಮಾಡಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಅಷ್ಟ ಲಕ್ಷ್ಮೀ ಧ್ಯಾನ ಸ್ತೋತ್ರವನ್ನು ಇಂದು ಸಂಜೆ ತಪ್ಪದೇ ಓದಿ

ಗಣೇಶ ಹಬ್ಬ ದಿನಾಂಕ, ಪೂಜೆ ಮುಹೂರ್ತ ಮತ್ತು ಮಂಟಪ ಪ್ರತಿಷ್ಠಾಪನೆಗೆ ಮುಹೂರ್ತದ ಬಗ್ಗೆ ಇಲ್ಲಿದೆ ವಿವರ

ಶ್ರೀ ದತ್ತಾತ್ರೇಯ ಚಿನ್ಮಯಾಷ್ಟಕಂ ಸ್ತೋತ್ರ ಗುರುವಾರ ತಪ್ಪದೇ ಪಠಿಸಿ

ಶ್ರೀ ಗಣೇಶ ಪ್ರಾತಃಸ್ಮರಣಂ ಸ್ತೋತ್ರ

ಶ್ರೀ ದುರ್ಗಾ ಪಂಚರತ್ನ ಸ್ತೋತ್ರ ತಪ್ಪದೇ ಓದಿ

ಮುಂದಿನ ಸುದ್ದಿ
Show comments