Select Your Language

Notifications

webdunia
webdunia
webdunia
webdunia

ಕನ್ಯಾ ರಾಶಿಯ ಪ್ರೇಮಿಯ ಸ್ವಭಾವ ಹೇಗಿರುತ್ತದೆ?

ಕನ್ಯಾ ರಾಶಿಯ ಪ್ರೇಮಿಯ ಸ್ವಭಾವ ಹೇಗಿರುತ್ತದೆ?
ಬೆಂಗಳೂರು , ಬುಧವಾರ, 25 ಸೆಪ್ಟಂಬರ್ 2019 (08:38 IST)
ಬೆಂಗಳೂರು: ನಿಮ್ಮ ಸಂಗಾತಿಯಾಗುವ ವ್ಯಕ್ತಿಯ ಗುಣ ಸ್ವಭಾವ ಹೇಗಿರುತ್ತದೆ ಎಂದು ನಿಮಗೆ ಕುತೂಹಲವಿರುತ್ತದೆ. ಆತ ಅಥವಾ ಆಕೆಯ ಗುಣಸ್ವಭಾವವನ್ನು ಅವರ ರಾಶಿಗನುಗುಣವಾಗಿ ಪತ್ತೆ ಮಾಡಬಹುದು.


ಕನ್ಯಾ ರಾಶಿ
ಈ ರಾಶಿಯವರು ತುಂಬಾ ಆತ್ಮವಿಶ್ವಾಸ ಹೊಂದಿರುತ್ತಾರೆ, ತಮ್ಮ ಬಗ್ಗೆಯೇ ಹೆಮ್ಮೆ ಪಡುವವರು. ಆದರೆ ಅಷ್ಟೇ ಕೋಪಿಷ್ಟರು. ಇವರಿಗೆ ಹೃದಯವೈಶಾಲ್ಯತೆ ಹೆಚ್ಚು. ಇಂತಹ ಪುರುಷರಿಗೆ ತಮ್ಮದೇ ರೀತಿಯ ಆತ್ಮವಿಶ್ವಾಸ ಹೊಂದಿರುವ, ಬುದ್ಧಿವಂತ ಹುಡುಗಿಯೇ ಇಷ್ಟವಾಗುತ್ತಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?