ಮಾರ್ಚ್ ನಲ್ಲಿ ಹುಟ್ಟಿದವರ ಸ್ವಭಾವ ಹೀಗಿರುತ್ತದೆ

Webdunia
ಭಾನುವಾರ, 24 ನವೆಂಬರ್ 2019 (09:01 IST)
ಬೆಂಗಳೂರು: ನೀವು ಹುಟ್ಟಿದ ತಿಂಗಳಿಗೆ ಅನುಗುಣವಾಗಿ ನಿಮ್ಮ ಗುಣ ಸ್ವಭಾವ ಹೇಗಿರುತ್ತದೆ ಎಂದು ತಿಳಿದುಕೊಳ್ಳಬಹುದು. ಮಾರ್ಚ್ ನಲ್ಲಿ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ತಿಳಿದುಕೊಳ್ಳೋಣ.


ಮಾರ್ಚ್:
ಸರಿಯಾದ ಸಮಯಕ್ಕೆ ನಿಮಗೆ ಯಶಸ್ಸು ಸಿಗುತ್ತದೆ. ನಿಮ್ಮದು ಬಹಳ ಚಂಚಲ ಮನಸ್ಸು. ಪ್ರೀತಿ ಪ್ರೇಮ ಹೆಚ್ಚು ದಿನ ಬಾಳಲ್ಲ. ಹಣ ಗಳಿಸಿದಷ್ಟೇ ವೇಗವಾಗಿ ಕಳೆದುಕೊಳ್ಳುತ್ತೀರಿ. ನಂಬಿದೋರೇ ಮೋಸ ಮಾಡೋದು ಜಾಸ್ತಿ. ನಿಮ್ಮನ್ನು ನೀವು ಬಹಳ ಪ್ರೀತಿ ಮಾಡ್ತೀರಿ. ರಹಸ್ಯ ಮಾಡೋ, ಆಕರ್ಷಕ ವ್ಯಕ್ತಿತ್ವ, ನಾಚಿಕೆ ಸ್ವಭಾವ, ರಹಸ್ಯ ಮಾಡೋ ಪ್ರಾಮಾಣಿಕ, ಉದಾರ, ಸಹಾನುಭೂತಿ, ಶಾಂತಿ ಮತ್ತು ಪ್ರಶಾಂತತೆಯನ್ನು ಪ್ರೀತಿಸೋ ವ್ಯಕ್ತಿ.  ಸೂಕ್ಷ್ಮ ಸ್ವಭಾವದವರು, ಆದರೆ ಬೇಗನೇ ಕೋಪ ಮಾಡಿಕೊಳ್ಳುವರು. ಹಾಗಂತ ಇವರನ್ನು ವಂಚಿಸುವುದು ಸುಲಭವಲ್ಲ. ಪ್ರವಾಸ ಮಾಡುವುದು ಇಷ್ಟ. ಆದರೆ ಒಂಥರಾ ಮೂಡಿ ಇವರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವಿವಾಹಾದಿ ಅಡ್ಡಿಗಳ ನಿವಾರಣೆಗೆ ಶ್ರೀ ಪದ್ಮಾವತಿ ಸ್ತೋತ್ರ

ಲಕ್ಷ್ಮೀ ಗಾಯತ್ರೀ ಮಂತ್ರ ಕನ್ನಡದಲ್ಲಿ ಇಲ್ಲಿದೆ

ದೇವಿಯ ಅನುಗ್ರಹಕ್ಕಾಗಿ ಶ್ರೀ ಮಹಾಕಾಳೀ ಸ್ತೋತ್ರ ಓದಿ

ಶಿವನಾಮಾವಳಿ ಅಷ್ಟಕಂ ಮಂತ್ರ ತಪ್ಪದೇ ಓದಿ

ಉತ್ತಮ ಆರೋಗ್ಯಕ್ಕಾಗಿ ಹೇಳಬೇಕಾದ ಆಂಜನೇಯ ಮಂತ್ರ

ಮುಂದಿನ ಸುದ್ದಿ
Show comments