Select Your Language

Notifications

webdunia
webdunia
webdunia
webdunia

ನೂತನ ಮನೆ, ಕಟ್ಟಡ ಪ್ರವೇಶಕ್ಕೆ ಮೊದಲು ವಾಸ್ತು ಹೋಮ ಮಾಡುವುದೇಕೆ?

ನೂತನ ಮನೆ, ಕಟ್ಟಡ ಪ್ರವೇಶಕ್ಕೆ ಮೊದಲು ವಾಸ್ತು ಹೋಮ ಮಾಡುವುದೇಕೆ?
ಬೆಂಗಳೂರು , ಮಂಗಳವಾರ, 12 ಫೆಬ್ರವರಿ 2019 (09:30 IST)
ಬೆಂಗಳೂರು: ಹೊಸ ಮನೆ ಕಟ್ಟಿ ಅದರ ಗೃಹ ಪ್ರವೇಶಕ್ಕೆ ಮೊದಲು ಅಥವಾ ಹೊಸ ಕಟ್ಟಡ ನಿರ್ಮಿಸಿ ಅದರ ಉದ್ಘಾಟನೆಗೆ ಮೊದಲು ಪುರೋಹಿತರು ವಾಸ್ತು ಹೋಮ ಮಾಡಬೇಕು ಎನ್ನುವುದನ್ನು ಕೇಳಿರುತ್ತೇವೆ. ಅಸಲಿಗೆ ವಾಸ್ತು ಹೋಮ ಮಾಡುವುದೇಕೆ ಗೊತ್ತಾ?


ಒಂದು ಕಟ್ಟದಲ್ಲಿ ವಾಸ್ತುವಿನ ದೋಷಗಳು ವ್ಯಕ್ತಿಯನ್ನು ಅನೇಕ ತೊಂದರೆಗಳಿಗೆ ಸಿಲುಕಿಸಬಹುದು. ಪ್ರಮುಖ ಬದಲಾವಣೆಯನ್ನು ಸಾಕ್ಷಿಗೊಳಿಸಲು ಸರಿಯಾಗಿ ಅವುಗಳನ್ನು ಪರಿಹರಿಸುವ ಸಲುವಾಗಿ ವಾಸ್ತು ಶಾಂತಿ ಹೋಮ ಸೂಕ್ತವಾಗಿದೆ.

ವಾಸ್ತು ಶಾಂತಿ ಹೋಮ ನಿಖರವಾದ ಅಗತ್ಯಗಳನ್ನು ಪೂರೈಸುವ ಮೂಲಕ ಎಲ್ಲಾ ರೀತಿಯ ಸಮಸ್ಯೆಗಳಿಂದ ಪರಿಹಾರ ಒದಗಿಸುತ್ತದೆ. ಮನೆ ಅಥವಾ ಕಚೇರಿಯಲ್ಲಿ ನಗದು ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಆರೋಗ್ಯ, ಸಮಸ್ಯೆಗಳನ್ನು ಕಡಿಮೆ ಮಾಡುವುದರ ಮೂಲಕ ಜೀವನದ ಗುಣಮಟ್ಟ ಸುಧಾರಿಸುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಿಮ್ಮ ವೃತ್ತಿ ಬದುಕಿನ ಭವಿಷ್ಯ ಹೀಗಿರುತ್ತದೆ