ಬೆಂಗಳೂರು: ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಬೇಕೆಂಬುದು ಎಲ್ಲರ ಕನಸು. ನಮ್ಮ ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಮ್ಮ ವೃತ್ತಿ ಭವಿಷ್ಯ ಹೇಗಿರುತ್ತದೆ ಎಂದು ನೋಡೋಣ.
6,15 ಮತ್ತು 24 ರಂದು ಜನಿಸಿದವರು
ಈ ದಿನಾಂಕಗಳಂದು ಜನಿಸಿದವರು ಒಂದು ರೀತಿಯಲ್ಲಿ ಆಕರ್ಷಣೀಯ ವ್ಯಕ್ತಿತ್ವದವರು. ಬುಧ ಗ್ರಹ ಇವರನ್ನು ಆಳುವವನು. ಇವರು ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳುವಂತಹ ವೃತ್ತಿಗೆ ಹೇಳಿ ಮಾಡಿಸಿದಂತವರು.
ಈ ದಿನಾಂಕಗಳನ್ನು ಜನಿಸಿದವರಿಗೆ ಹೋಟೆಲ್ ಮ್ಯಾನೇಜ್ ಮೆಂಟ್ ಅಥವಾ ಗ್ಲಾಮರ್, ಮನರಂಜನೆಯ ಲೋಕ ಹೆಚ್ಚು ಯಶಸ್ಸು ತಂದುಕೊಡುತ್ತದೆ. ಹಾಗೆಯೇ ಉತ್ತಮ ಉದ್ಯಮಿಗಳೂ ಆಗಬಲ್ಲರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!