ಭಯ ನಾಶವಾಗಬೇಕಾದರೆ ಈ ರೀತಿ ಮಾಡಬೇಕು

Webdunia
ಮಂಗಳವಾರ, 14 ಮೇ 2019 (07:11 IST)
ಬೆಂಗಳೂರು: ಧೈರ್ಯಂ ಸರ್ವತ್ರ ಸಾಧನಂ ಎನ್ನುತ್ತಾರೆ. ಭಯವಿದ್ದರೆ ಯಾವುದೇ ಕೆಲಸವೂ ನಡೆಯದು. ಭಯವಿದ್ದರೆ ಜೀವನದಲ್ಲಿ ಏನೂ ಸಾಧನೆ ಮಾಡಲಾಗದು. ಹಾಗಿದ್ದರೆ ಜೀವನದಲ್ಲಿ ಭಯ ಹೋಗಿ ಧೈರ್ಯ ಮೂಡಬೇಕಾದರೆ ಏನು ಮಾಡಬೇಕು?


ಶ್ರೀದುರ್ಗಾ ಸಪ್ತಶತಿ ಸಿದ್ಧ ಸಮ್ಮುಟ ಮಂತ್ರ ಜಪಿಸಬೇಕು.

ಸರ್ವಸ್ವರೂಪ ಸರ್ವತೇ ಸರ್ವಶಕ್ತಿ ಸಮನ್ವಿತೇ
ಭಯೇಭ್ಯ ಸ್ವಾಹಿ ನೋ ದೇವಿ
ದುರ್ಗೇ ದೇವಿ ನಮೋಸ್ತುತೇ

ಏತತ್ತೇ ವದನಂ ಸೌಮ್ಯಂ
ಲೋಚನತ್ರಯಭೂಷಿತಂ
ಪಾತು ನಃ ಸರ್ವಭೀತಿಭ್ಯಃ
ಕಾತ್ಯಾಯಿನೀ ನಮೋಸ್ತುತೇ

ಜ್ವಾಲಾಕರಾಲಮತ್ಯುಗ್ರಮಶೇಷಾಸುರ ಸೂದನಮ್
ತ್ರಿಶೂಲಂ ಪಾತು ನೋ
ಭೀತರ್ಭದ್ರಕಾಲೀ ನಮೋಸ್ತುತೇ

ಈ ಮಂತ್ರವನ್ನು ಜಪಿಸುತ್ತಿದ್ದರೆ ಭಯ ನಾಶವಾಗಿ ಜೀವನದಲ್ಲಿ ಎಲ್ಲವನ್ನೂ ಸಾಧಿಸುವ ಧೈರ್ಯ ಮೂಡುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments