ಮಕ್ಕಳು ಪೋಷಕರಿಗೇ ಕೆಟ್ಟದು ಮಾಡಲು ಕಾರಣವೇನು ಗೊತ್ತಾ?

Webdunia
ಶನಿವಾರ, 26 ಜನವರಿ 2019 (08:59 IST)
ಬೆಂಗಳೂರು: ನಾವು ಹಿಂದೆ ಮಾಡಿದ ಪಾಪದ ಫಲಗಳನ್ನು ಆ ಭಗವಂತ ಲೆಕ್ಕ ಇಟ್ಟುಕೊಂಡು, ಅದಕ್ಕೆ ಕಾಲ ಕಾಲಕ್ಕೆ ತಕ್ಕ ಫಲ ಅನುಭವಿಸುವಂತೆ ಮಾಡುತ್ತಾನೆ ಎಂಬ ನಂಬಿಕೆ ನಮ್ಮದು.


ಹಾಗೆಯೇ ಕೆಲವರು ನಮ್ಮ ಮಕ್ಕಳೇ ನಮ್ಮನ್ನು ಹಿಂಸೆ ಮಾಡುತ್ತಾರೆ, ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡುತ್ತಾರೆ ಎಂದು ಗೋಳಾಡುವುದು ನೋಡಿರುತ್ತೇವೆ. ಇದಕ್ಕೂ ಆ ಪೋಷಕರು ಹಿಂದಿನ ಜನ್ಮದಲ್ಲಿ ಮಾಡಿದ ಪಾಪದ ಫಲವೇ ಕಾರಣವಾಗಿರುತ್ತದೆ.

ಹಿಂದಿನ ಜನ್ಮದಲ್ಲಿ ನಾವು ಯಾರೊಂದಿಗಾದರೂ ಶತೃತ್ವ ಕಟ್ಟಿಕೊಂಡಿದ್ದರೆ ಅಥವಾ ಕೆಡುಕು ಮಾಡಿದ್ದರೆ, ಅವರು ನಮ್ಮ ಮಕ್ಕಳ ರೂಪದಲ್ಲಿ ನಮಗೆ ಶತ್ರುಗಳಾಗಿ ಹುಟ್ಟುತ್ತಾರೆ. ಅಂತಹ ಮಕ್ಕಳು ದೊಡ್ಡವರಾದ ಮೇಲೆ ತಂದೆ ತಾಯಿಗಳೊಂದಿಗೆ ಜಗಳವಾಡುತ್ತಾರೆ. ಜೀವನ ಪೂರ್ತಿ ಯಾವುದೋ ವಿಚಾರಕ್ಕೆ ಪೀಡಿಸುತ್ತಾರೆ. ತಂದೆ-ತಾಯಿಗೆ ನಾನಾ ರೀತಿಯಲ್ಲಿ ಹಿಂಸೆ ಕೊಟ್ಟು ಒಳಗೊಳಗೇ ಆನಂದ ಪಡುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಕೃಪೆಗಾಗಿ ಶ್ರೀ ರುದ್ರ ಸ್ತುತಿಯನ್ನು ಇಂದು ತಪ್ಪದೇ ಓದಿ

ಶನಿ ಅಷ್ಟೋತ್ತರ ಶತನಾಮಾವಳಿ ಇಂದು ತಪ್ಪದೇ ಓದಿ

ಶುಕ್ರವಾರ ಓದಬೇಕಾದ ಲಕ್ಷ್ಮೀ ಚಾಲೀಸಾ ಮಂತ್ರ

ಶ್ರೀಹರಿ ಸ್ತೋತ್ರಂ ಇಂದು ತಪ್ಪದೇ ಓದಿ

ಈ ರಾಶಿಯವರು ತಪ್ಪದೇ ದೀಪಾವಳಿಗೆ ಗೋ ಪೂಜೆ ಮಾಡಿ

ಮುಂದಿನ ಸುದ್ದಿ
Show comments