Select Your Language

Notifications

webdunia
webdunia
webdunia
webdunia

ಶನಿ ಅಧಿಪತಿಯಾಗಿರುವ ಜಾತಕದ ವ್ಯಕ್ತಿಯ ಭವಿಷ್ಯ ಹೇಗಿರುತ್ತದೆ?

ಶನಿ ಅಧಿಪತಿಯಾಗಿರುವ ಜಾತಕದ ವ್ಯಕ್ತಿಯ ಭವಿಷ್ಯ ಹೇಗಿರುತ್ತದೆ?
ಬೆಂಗಳೂರು , ಶನಿವಾರ, 28 ನವೆಂಬರ್ 2020 (08:56 IST)
ಬೆಂಗಳೂರು: ಒಂದೊಂದು ರಾಶಿಯವರಿಗೆ ಒಂದೊಂದು ಗ್ರಹ ಅಧಿಪತಿಯಾಗಿರುತ್ತಾನೆ. ಶನಿ ಪ್ರಭಾವ ಜಾತಕದಲ್ಲಿ ಹೆಚ್ಚಿದ್ದರೆ ಏನು ಪರಿಣಾಮ ಎಂದು ನೋಡೋಣ.


ಶನಿ ಎಂದರೆ ಮೂಗು ಮುರಿಯಬೇಕೆಂದಿಲ್ಲ. ಶನಿಯು ಎಲ್ಲಾ ಸಂದರ್ಭದಲ್ಲೂ ಹಾನಿಕಾರಕನಲ್ಲ. ಇವರು ಸಂಪ್ರದಾಯವನ್ನು ಪಾಲಿಸುವ ನಿಷ್ಠಾವಂತರೂ, ಕಠಿಣ ಪರಿಶ್ರಮಿಗಳೂ ಆಗಿರುತ್ತಾರೆ. ಈ ರಾಶಿಯವರು ಗಣಿಗಾರಿಕೆ, ಭೂಗರ್ಭಶಾಸ್ತ್ರ, ಚರಿತ್ರೆ ಇತ್ಯಾದಿ ಅಧ್ಯಯನ ಕೈಗೊಳ್ಳುವಂತಹ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ