Daily Horoscope
✕

ಗುರು ಅಧಿಪತಿಯಾಗಿರುವ ಜಾತಕದ ವ್ಯಕ್ತಿಯ ಭವಿಷ್ಯ ಹೇಗಿರುತ್ತದೆ?

Webdunia
ಗುರುವಾರ, 26 ನವೆಂಬರ್ 2020 (09:02 IST)
ಬೆಂಗಳೂರು: ಒಂದೊಂದು ರಾಶಿಯವರಿಗೆ ಒಂದೊಂದು ಗ್ರಹ ಅಧಿಪತಿಯಾಗಿರುತ್ತಾನೆ. ಗುರು ಪ್ರಭಾವ ಜಾತಕದಲ್ಲಿ ಹೆಚ್ಚಿದ್ದರೆ ಏನು ಪರಿಣಾಮ ಎಂದು ನೋಡೋಣ.


ಹೆಸರೇ ಹೇಳುವಂತೆ ಇವರು ಆಳುವ ದೊರೆಗಳಾಗಿರುತ್ತಾರೆ. ಇತರರಿಗೆ ಉತ್ತಮ ಸಲಹೆಗಳನ್ನು ಕೊಡುವವರಾಗಿರುತ್ತಾರೆ. ನ್ಯಾಯಾಧೀಶರು, ಸಮಾಲೋಚಕರು, ವೈದ್ಯಕೀಯ ವೃತ್ತಿ, ಸೈಕಾಲಜಿಸ್ಟ್, ಆರ್ಥಿಕ ಸಲಹೆಗಾರರ ಪದವಿ ಇವರಿಗೆ ಸೂಕ್ತವಾಗಿರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀ ಸಾಯಿನಾಥ ವಿಭೂತಿ ಮಂತ್ರ

ಶ್ರೀ ಕಮಲದಯಿತಾಷ್ಟಕಂ ಸ್ತೋತ್ರ ವಿದ್ಯಾರ್ಥಿಗಳು ತಪ್ಪದೇ ಓದಿ

ಸಂಕಷ್ಟ ನಿವಾರಣೆಗಾಗಿ ಶ್ರೀ ಚಂಡಿಕಾ ಸ್ತೋತ್ರಮ್

ಶ್ರೀ ನಗ್ನಭೈರವ ಸ್ತುತಿಃ ಸ್ತೋತ್ರ ಪಠಣದ ಅದ್ಭುತ ಲಾಭಗಳು

ಶ್ರೀ ಭಾಸ್ಕರ ಸ್ತುತಿಃ ತಪ್ಪದೇ ಓದಿ

ಮುಂದಿನ ಸುದ್ದಿ
Show comments