Webdunia - Bharat's app for daily news and videos

Install App

ಸೂರ್ಯ ಅಧಿಪತಿಯಾಗಿರುವ ಜಾತಕದ ವ್ಯಕ್ತಿಯ ಭವಿಷ್ಯ ಹೇಗಿರುತ್ತದೆ?

Webdunia
ಭಾನುವಾರ, 22 ನವೆಂಬರ್ 2020 (09:03 IST)
ಬೆಂಗಳೂರು: ಒಂದೊಂದು ರಾಶಿಯವರಿಗೆ ಒಂದೊಂದು ಗ್ರಹ ಅಧಿಪತಿಯಾಗಿರುತ್ತಾನೆ. ಸೂರ್ಯನ ಪ್ರಭಾವ ಜಾತಕದಲ್ಲಿ ಹೆಚ್ಚಿದ್ದರೆ ಏನು ಪರಿಣಾಮ ಎಂದು ನೋಡೋಣ.


ಸೂರ್ಯನ ಪ್ರಭಾವ ಹೆಚ್ಚಿದ್ದರೆ, ಆತ್ಮವಿಶ್ವಾಸಿಗಳೂ, ಸಹೃದಯಿಗಳೂ ಆಗಿರುತ್ತಾರೆ. ಹಾಗೆಯೇ ಇತರರಿಗೆ ತಂದೆಯ ಸ್ಥಾನದಲ್ಲಿದ್ದು ಕಾಪಾಡುತ್ತಾರೆ. ಜಾತಕದಲ್ಲಿ ಸೂರ್ಯನ ಪ್ರಭಾವವಿದ್ದರೆ ಆ ವ್ಯಕ್ತಿಗಳು ಸರ್ಕಾರಿ ಕೆಲಸ, ಇಲ್ಲವೇ ಪ್ರಭಾವೀ ಹುದ್ದೆಯನ್ನು ಪಡೆಯುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಚಂದ್ರಮೌಳೀಶ್ವರ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಆರೋಗ್ಯ ವೃದ್ಧಿಗಾಗಿ ಶ್ರೀ ದಿವಾಕರ ಪಂಚಕಂ ಸ್ತೋತ್ರ

ಶ್ರೀ ದಶರಥ ಕೃತ ಶನೈಶ್ಚರ ಸ್ತೋತ್ರಂ: ಇಂದು ಯಾವ ಸಮಯದಲ್ಲಿ ಪಠಿಸಿದರೆ ಶುಭ ಫಲ

ಶ್ರೀ ಭದ್ರಲಕ್ಷ್ಮೀ ಸ್ತವ ಸ್ತೋತ್ರ ಶುಕ್ರವಾರ ಪಠಿಸಿದರೆ ಏನು ಲಾಭ ನೋಡಿ

ಗುರುವಾರ ಶ್ರೀ ಸಾಯಿನಾಥ ಕರಾವಲಂಬ ಸ್ತೋತ್ರ ತಪ್ಪದೇ ಓದಿ

ಮುಂದಿನ ಸುದ್ದಿ
Show comments