ಅಡುಗೆ ಮನೆ ಶುಚಿಯಾಗಿಲ್ಲದೇ ಇದ್ದರೆ ಈ ದೋಷ ಬರುತ್ತದೆ!

Webdunia
ಬುಧವಾರ, 11 ನವೆಂಬರ್ 2020 (09:27 IST)
ಬೆಂಗಳೂರು: ಮನೆಯಲ್ಲಿ ಅಡುಗೆ ಮನೆ ಅತ್ಯಂತ ಶುಚಿಯಾಗಿ, ಒಪ್ಪ-ಓರಣವಾಗಿರಬೇಕು. ಇಲ್ಲದೇ ಹೋದಲ್ಲಿ ಮನೆಯ ಸದಸ್ಯರಿಗೆ ಈ ದೋಷ ಬರುವ ಸಾಧ್ಯತೆಯಿದೆ.


ಅಡುಗೆ ಮನೆಯಲ್ಲಿ ಎಲ್ಲೆಂದರಲ್ಲಿ ಸಾಮಾನು ಬಿಸಾಕಿರುವುದು, ಪದಾರ್ಥಗಳು ಚೆಲ್ಲಿರುವುದು, ಅಶುಚಿಯಾಗಿದ್ದರೆ ಆ ಮನೆಗೆ ಮಂಗಳ ದೋಷ ಬರುವ ಸಾಧ್ಯತೆಯಿದೆ. ಇದರಿಂದ ಆ ಮನೆಯ ಸದಸ್ಯರಿಗೆ ಭೂಮಿ ಖರೀದಿಗೆ ತೊಡಕು, ವಿವಾಹಕ್ಕೆ ಅಡ್ಡಿಯಾಗುವ ಸಾಧ‍್ಯತೆಯಿರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಗುರುವಾರ ಓದಲೇಬೇಕಾದ ಸಾಯಿಬಾಬನ ಮಂತ್ರ

ಸಂಕಟ ಗಣೇಶ ಸ್ತೋತ್ರವನ್ನು ತಪ್ಪದೇ ಓದಿ

ಈ ಹನುಮಾನ್ ಸ್ತೋತ್ರವನ್ನು ತಪ್ಪಿಲ್ಲದೇ ಓದಬೇಕು

ಶಿವನ ಕೃಪೆಗಾಗಿ ಶ್ರೀ ರುದ್ರ ಸ್ತುತಿಯನ್ನು ಇಂದು ತಪ್ಪದೇ ಓದಿ

ಶನಿ ಅಷ್ಟೋತ್ತರ ಶತನಾಮಾವಳಿ ಇಂದು ತಪ್ಪದೇ ಓದಿ

ಮುಂದಿನ ಸುದ್ದಿ
Show comments