Select Your Language

Notifications

webdunia
webdunia
webdunia
webdunia

ಮನೆಯಲ್ಲಿ ಎರಡಕ್ಕಿಂತ ಹೆಚ್ಚು ಶಂಖ ಇದ್ದರೆ ಅಶುಭ ಯಾಕೆ?

ಮನೆಯಲ್ಲಿ ಎರಡಕ್ಕಿಂತ ಹೆಚ್ಚು ಶಂಖ ಇದ್ದರೆ ಅಶುಭ ಯಾಕೆ?
ಬೆಂಗಳೂರು , ಸೋಮವಾರ, 12 ಅಕ್ಟೋಬರ್ 2020 (09:18 IST)
ಬೆಂಗಳೂರು: ಮನೆಯಲ್ಲಿ ಪ್ರತಿನಿತ್ಯ ಶಂಖ ಊದುವ ಪದ್ಧತಿ ನಿಮ್ಮಲ್ಲಿರಬಹುದು. ಹಾಗಾಗಿ ದೇವರ ಮನೆಯಲ್ಲಿ ಶಂಖವಿಟ್ಟುಕೊಂಡಿರಬಹುದು. ಆದರೆ ಶಂಖ ಎಷ್ಟು ಇಟ್ಟುಕೊಂಡಿರಬೇಕು.


ಮನೆಯ ದೇವರ ಮನೆಯಲ್ಲಿ ಎರಡಕ್ಕಿಂತ ಹೆಚ್ಚು ಇಡಬಾರದು ಎಂಬುದು ಶಾಸ್ತ್ರ. ಯಾಕೆಂದರೆ ಶಂಖ ಹೇಗೆ ಶುಭ ಶಕುನವೋ ಅಶುಭವೂ ಹೌದು. ಅಲಂಕಾರಿಕ ವಸ್ತುವಿನಂತೆ ಎರಡಕ್ಕಿಂತ ಹೆಚ್ಚು ಇಟ್ಟುಕೊಂಡರೆ ಮನೆಯ ಸದಸ್ಯರಲ್ಲಿ ಕಲಹ, ದುಃಖ, ನೆಮ್ಮದಿ ಭಂಗವಾಗಬಹುದು. ಹೀಗಾಗಿ ಎರಡಕ್ಕಿಂತ ಹೆಚ್ಚು ಶಂಖ ಇಟ್ಟುಕೊಳ್ಳಬಾರದು ಎಂದು ಶಾಸ್ತ್ರ ಹೇಳುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ