Select Your Language

Notifications

webdunia
webdunia
webdunia
webdunia

ಮೀನ ರಾಶಿಯವರ ಮನಸ್ಸು ಗೆಲ್ಲಬೇಕಾದರೆ ಹೀಗೆ ಮಾಡಬೇಕು

ಮೀನ ರಾಶಿಯವರ ಮನಸ್ಸು ಗೆಲ್ಲಬೇಕಾದರೆ ಹೀಗೆ ಮಾಡಬೇಕು
ಬೆಂಗಳೂರು , ಭಾನುವಾರ, 11 ಅಕ್ಟೋಬರ್ 2020 (09:32 IST)
ಬೆಂಗಳೂರು: ಒಂದೊಂದು ರಾಶಿಯವರ ಮನಸ್ಸು ಗೆಲ್ಲಬೇಕಾದರೆ ಒಂದೊಂದು ರೀತಿಯಲ್ಲಿ ಪ್ರಯತ್ನ ಪಡಬೇಕು. ಯಾವ ರಾಶಿಯವರ ಮನಸ್ಸನ್ನು ಏನು ಮಾಡಿದರೆ ಗೆಲ್ಲಬಹುದು ಮತ್ತು ಸಂತೋಷಪಡಿಸಬಹುದು ಎಂದು ನೋಡೋಣ.


ಮೀನ
ಈ ರಾಶಿಯವರು ಇನ್ನೊಬ್ಬರ ಮೇಲೆ ಆಕರ್ಷಿತರಾಗುವುದು ಬೇಗ. ಅವರಿಗೆ ಕೊಂಚ ಇಷ್ಟವಾದರೂ ಸಾಕು, ಅಂತಹವರ ಜತೆಗೆ ಮುಂದುವರಿಯುತ್ತಾರೆ. ಆತುರವೇ ಇವರಿಗೆ ಮಿತ್ರನೂ, ಶತ್ರುವೂ ಹೌದು. ಈ ರಾಶಿಯವರನ್ನು ಗೆಲ್ಲಬೇಕಾದರೆ ಅವರ ಜತೆಗೆ ನೀವು ಸುದೀರ್ಘ ಕಾಲ ಇರುತ್ತೀರಿ ಎಂಬ ಭರವಸೆ ನೀಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ