ನಾಯಿಗಳು ನಿಮಗೆ ಹೇಗೆ ಶುಭ ತರುತ್ತವೆ ಗೊತ್ತಾ?!

Webdunia
ಸೋಮವಾರ, 21 ಡಿಸೆಂಬರ್ 2020 (08:46 IST)
ಬೆಂಗಳೂರು: ಹೆಚ್ಚಿನವರು ಶ್ವಾನ ಪ್ರಿಯರಾಗಿರುತ್ತಾರೆ. ಕೆಲವರು ಮನೆಯಲ್ಲೇ ನಾಯಿ ಇಟ್ಟುಕೊಂಡಿದ್ದರೆ ಮತ್ತೆ ಕೆಲವರು ಅನುಕೂಲವಿಲ್ಲದೇ ಇದ್ದರೆ ಬೀದಿ ನಾಯಿಗಳ ಮೇಲೆ ಪ್ರೀತಿ ತೋರಿ ತಮ್ಮ ಶ್ವಾನ ಪ್ರೇಮ ತೋರಿಸುತ್ತಾರೆ.


ಈ ನಾಯಿಗಳೂ ನಮಗೆ ಅದೃಷ್ಟ ತರುತ್ತವೆ ಹೇಗೆ ಗೊತ್ತಾ? ನಾಯಿಗಳು ಅತ್ಯಂತ ವಿಧೇಯ ಪ್ರಾಣಿಗಳು. ಪ್ರತಿನಿತ್ಯ ಮನೆಯಿಂದ ಹೊರಹೋಗುವ ಮೊದಲು ನಾಯಿಗಳಿಗೆ ಆಹಾರ ಉಣಿಸಿದರೆ ಅದು ನಮ್ಮ ಸಂಪತ್ತು ವೃದ್ಧಿಗೆ ಕಾರಣವಾಗುತ್ತದೆ ಎಂಬ ನಂಬಿಕೆಯಿದೆ. ಮಾಡಿ ನೋಡಿ!

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿದೋಷ ನಿವಾರಣೆಗೆ ಈ ಕಿರು ಮಂತ್ರ ಸಾಕು

ಸಂಜೆ ದೀಪ ಹಚ್ಚುವಾಗ ಪಠಿಸಬಹುದಾದ ಸ್ತೋತ್ರಗಳು ಇಲ್ಲಿವೆ

ಕೆಟ್ಟ ದೃಷ್ಟಿ ನಿವಾರಿಸಿ ಸಂಪತ್ತು ವೃದ್ಧಿಗೆ ಈ ಲಕ್ಷ್ಮೀ ಮಂತ್ರ ಪಠಿಸಿ

ಸಂಜೆ ದೀಪ ಹಚ್ಚುವ ಅತ್ಯಂತ ಮಂಗಳಕರ ಸಮಯ ಯಾವುದು ಗೊತ್ತಾ

ಮೇಷಾದಿ ದ್ವಾದಶ ರಾಶಿಫಲ 2026: ಖ್ಯಾತ ಜ್ಯೋತಿಷಿ ಶ್ರೀ ವೆಂಕಟೇಶ್ವರ ಭಟ್ ಅವರಿಂದ

ಮುಂದಿನ ಸುದ್ದಿ
Show comments