Publish Date: Sat, 19 Dec 2020 (09:00 IST)
Updated Date: Sat, 19 Dec 2020 (09:01 IST)
ಬೆಂಗಳೂರು: ವಾಸ್ತು ಪ್ರಕಾರ ಎಲ್ಲದಕ್ಕೂ ಪರಿಹಾರ ಅಂತ ಇದೆ. ಇಂದಿನ ದಿನಗಳಲ್ಲಿ ಲವ್ ಮ್ಯಾರೇಜ್ ಎನ್ನುವುದು ಸಾಮಾನ್ಯ ವಿಷಯವಾಗಿದೆ. ಆದರೆ ಲವ್ ಮಾಡಿ ಮದುವೆಯಾದ ಜೋಡಿ ಜೀವನದಲ್ಲಿ ಸಂತೋಷವಾಗಿರುತ್ತಾರೆ ಎನ್ನುವುದಕ್ಕೆ ಗ್ಯಾರಂಟಿ ಇಲ್ಲ.
ಪ್ರೀತಿಯ ಗುಂಗಿನಲ್ಲಿ ಬಿದ್ದಿದ್ದಾಗ ಎಲ್ಲವೂ ಸುಂದರವಾಗಿ ಕಾಣುತ್ತದೆ. ಆದರೆ ಮದುವೆಯಾದ ಬಳಿಕ ಜೀವನದ ವಾಸ್ತವ ಅರಿತಾಗ ಪರಸ್ಪರ ಕಿತ್ತಾಡುವ ದಂಪತಿಗಳನ್ನು ನೋಡಿದ್ದೇವೆ. ಒಂದು ವೇಳೆ ನಿಮ್ಮ ಪ್ರೇಮ ಸಂಬಂಧ ಯಶಸ್ವಿಯಾಗಬೇಕು, ಮದುವೆಯ ಬಳಿಕವೂ ಚೆನ್ನಾಗಿರಬೇಕು ಎಂದರೆ ಪ್ರತಿನಿತ್ಯ ಚಂದ್ರನನ್ನು ಪ್ರಾರ್ಥನೆ ಮಾಡಿ. ಇದರಿಂದ ಶುಭವಾಗುತ್ತದೆ.