ಹಣಕಾಸು ಸ್ಥಿತಿ ಸುಧಾರಿಸಲು ಈ ಕೆಲಸ ಮಾಡಿದರೆ ಸಾಕು

Webdunia
ಬುಧವಾರ, 16 ಜನವರಿ 2019 (09:20 IST)
ಬೆಂಗಳೂರು: ಜೀವನದಲ್ಲಿ ಏನೇ ಮಾಡಿದರೂ ಆರ್ಥಿಕವಾಗಿ ಚೇತರಿಕೆ ಕಾಣುತ್ತಿಲ್ಲ ಎಂದರೆ ಕೆಲವೊಮ್ಮೆ ನಮ್ಮ ಗ್ರಹಗತಿಗಳು ಕೈಕೊಟ್ಟಿವೆ ಎಂದೇ ಅರ್ಥ. ಹಾಗಾಗಿ ಆರ್ಥಿಕ ಸ್ಥಿತಿ ಸುಧಾರಿಸಲು ಹೀಗೆ ಮಾಡಿದರೆ ಸಾಕು.


ಲಕ್ಷ್ಮೀ ನಾರಾಯಣ ಹೃದಯ ಪಾರಾಯಣ ಹವನ ಮಾಡುವುದರಿಂದ ಜೀವನದಲ್ಲಿ ಉನ್ನತ ಹಣಕಾಸು ಸ್ಥಿತಿ ಸಾಧಿಸಬಹುದು. ಹಾಗೂ ಒಬ್ಬರ ಕನಸು ಈಡೇರಿಸಲು ಬೇಕಾದ ಧೈರ್ಯ, ಬುದ್ಧಿವಂತಿಕೆ ನೀಡುತ್ತದೆ.

ತೀವ್ರ ಸಾಲ ಅಥವಾ ಆರ್ಥಿಕ ಸಮಸ್ಯೆ ಬಂದಾಗ ಈ ಹವನ ಮಾಡಿಸಬೇಕು. ಹಾಗೆಯೇ ಶತ್ರುಗಳಿಂದ ನಮ್ಮನ್ನು ರಕ್ಷಿಸಿ ಅಡಚಣೆಗಳಿಂದ ದೂರ ಮಾಡಲು ಲಕ್ಷ್ಮೀ ನಾರಾಯಣ ಹೃದಯ ಹವನ ಮಾಡಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಅನುಗ್ರಹಕ್ಕೆ ಚಂದ್ರಶೇಖರಾಷ್ಟಕಂ ಓದಿ

ಶನಿದೋಷ ನಿವಾರಣೆಗೆ ಈ ಕಿರು ಮಂತ್ರ ಸಾಕು

ಸಂಜೆ ದೀಪ ಹಚ್ಚುವಾಗ ಪಠಿಸಬಹುದಾದ ಸ್ತೋತ್ರಗಳು ಇಲ್ಲಿವೆ

ಕೆಟ್ಟ ದೃಷ್ಟಿ ನಿವಾರಿಸಿ ಸಂಪತ್ತು ವೃದ್ಧಿಗೆ ಈ ಲಕ್ಷ್ಮೀ ಮಂತ್ರ ಪಠಿಸಿ

ಸಂಜೆ ದೀಪ ಹಚ್ಚುವ ಅತ್ಯಂತ ಮಂಗಳಕರ ಸಮಯ ಯಾವುದು ಗೊತ್ತಾ

ಮುಂದಿನ ಸುದ್ದಿ
Show comments