Select Your Language

Notifications

webdunia
webdunia
webdunia
webdunia

ದೀಪಾವಳಿ ದಿನ ವಿಶೇಷಗಳು: ಯಾವ ದಿನ ಯಾವ ರೀತಿ ಪೂಜೆ ಮಾಡಬೇಕು?

ದೀಪಾವಳಿ ದಿನ ವಿಶೇಷಗಳು: ಯಾವ ದಿನ ಯಾವ ರೀತಿ ಪೂಜೆ ಮಾಡಬೇಕು?
ಬೆಂಗಳೂರು , ಮಂಗಳವಾರ, 29 ಅಕ್ಟೋಬರ್ 2019 (09:03 IST)
ಬೆಂಗಳೂರು: ದೀಪಾವಳಿ ಇನ್ನೇನು ಆರಂಭವಾಗಿಯೇ ಬಿಟ್ಟಿತು. ಆದರೆ ದೀಪಾವಳಿಯನ್ನು ಯಾವ ರೀತಿ ಆಚರಿಸಬೇಕು ಎಂಬ ಬಗ್ಗೆ ಹಲವು ಗೊಂದಲಗಳಿರಬಹುದು. ಅದಕ್ಕೆ ಇಲ್ಲಿದೆ ವಿವರಣೆ.


29-10-2019 ಮಂಗಳವಾರ ಪೂಜೆ ಹೇಗಿರಬೇಕು?
ಬೆಳಿಗ್ಗೆ 6.30 ರಿಂದ 7.30 ರೊಳಗೆ ಅಭ್ಯಂಗ ಸ್ನಾನ ಮಾಡುವುದು. ನಂತರ ಹೊಸ ಬಟ್ಟೆ ಉಡುವಿಕೆ, ಎಲ್ಲರಿಗೂ ಆರತಿ ಮಾಡಿ, ಗೋ, ಆನೆ, ಕುದುರೆಗಳ ಮೆರವಣಿಗೆ, ನೃತ್ಯ ಕೋಲಾಟ ಇತ್ಯಾದಿ ಆಟಗಳನ್ನು ಆಡುವುದು. ಹಾಗೂ ಈ ದಿನವೇ ಸೋದರ ಸೋದರಿಯರು ಪರಸ್ಪರ ಸತ್ಕರಿಸಿಕೊಳ್ಳುವುದು. ಈ ದಿನ ಚಂದ್ರ ದರ್ಶನ ಮಾಡಿದರೆ ವಿಶೇಷ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?