ಒಳ್ಳೆಯ ಉದ್ಯೋಗ ಸಿಗಲು ಪ್ರತಿ ನಿತ್ಯ ಹೀಗೆ ಮಾಡಿ

Webdunia
ಸೋಮವಾರ, 21 ಜನವರಿ 2019 (09:00 IST)
ಬೆಂಗಳೂರು: ಒಳ್ಳೆಯ ಉದ್ಯೋಗ, ಉತ್ತಮ ಜೀವನ ಎಲ್ಲರ ಕನಸು. ನೀವು ಮಾಡುವ ಉದ್ಯೋಗದಲ್ಲಿ ನಿರಾಶೆಯಾಗಿದೆಯೇ? ಅಥವಾ ಉತ್ತಮ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದೀರಾ? ಹಾಗಿದ್ದರೆ ಅದಕ್ಕೆ ದೇವರ ಅನುಗ್ರಹವೂ ಮುಖ್ಯ.


ಉತ್ತಮ ಉದ್ಯೋಗ ಸಿಗಲು ಪ್ರತಿ ನಿತ್ಯ ನಿಮ್ಮ ಜಾತಕದಲ್ಲಿ ರವಿ ಗ್ರಹ ಪ್ರಬಲನಾಗಿರಬೇಕು. ಹೀಗಾಗಿ ಭಾನುವಾರದಿಂದ ತೊಡಗಿ ಪ್ರತೀ ದಿನ ಸೂರ್ಯನಿಗೆ ಜಲತರ್ಪಣ ಕೊಟ್ಟು ನಮಸ್ಕಾರ ಮಾಡಿ. ಸೂರ್ಯ ನಮಸ್ಕಾರ ಮಾಡುವಾಗ ಈ ಮಂತ್ರವನ್ನು 49 ಬಾರಿ ಹೇಳಿ. ಅದು ಹೀಗಿದೆ:

‘ಓಂ ನಮೋ ಭಗವತೇ ಸೂರ್ಯಾಯೈ ನಮಃ’

ಅದು ಸಾಧ್ಯವಾಗದಿದ್ದರೆ,
‘ಓಂ ನಮಃ ಸರ್ವರ್ಥ ಸಾಧಿನಿ ಸ್ವಾಹ’ ಎಂಬ ಮಂತ್ರವನ್ನು ಸಾವಿರ ಬಾರಿ ಜಪಿಸಿದರೆ ಬಯಸಿದ ಉದ್ಯೋಗ ಸಿಗುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಈ ಲಕ್ಷ್ಮೀ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments