Webdunia - Bharat's app for daily news and videos

Install App

ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಿಮ್ಮ ವೃತ್ತಿ ಬದುಕಿನ ಭವಿಷ್ಯ ಹೀಗಿರುತ್ತದೆ

Webdunia
ಸೋಮವಾರ, 25 ಫೆಬ್ರವರಿ 2019 (09:01 IST)
ಬೆಂಗಳೂರು: ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಬೇಕೆಂಬುದು ಎಲ್ಲರ ಕನಸು. ನಮ್ಮ ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಮ್ಮ ವೃತ್ತಿ ಭವಿಷ್ಯ ಹೇಗಿರುತ್ತದೆ ಎಂದು ನೋಡೋಣ.


2 ನೇ ತಾರೀಖಿನಂದು ಜನಿಸಿದವರು
ನಂ.2 ರಂದು ಜನಿಸಿದವರಲ್ಲಿ ಭಾವುಕತೆ, ಸಾಮರ್ಥ್ಯ ಎಲ್ಲವೂ ಮೇಳೈಸಿರುತ್ತದೆ. ಇವರು ಸಾಮಾಜಿಕವಾಗಿ ಸಾಕಷ್ಟು ಸ್ನೇಹ, ಸಂಬಂಧ ಸಂಪಾದಿಸುತ್ತಾರೆ. ಆದರೆ ದೊಡ್ಡ ಗುಂಪಿನಲ್ಲಿ ಕೆಲವೊಮ್ಮೆ ಹಿಂಜರಿಕೆಯ ಸ್ವಭಾವವನ್ನೂ ತೋರಿಸುತ್ತಾರೆ.  
ಈ ದಿನದಂದು ಜನಿಸಿದವರಿಗೆ ಅಧ್ಯಾಪನ ವೃತ್ತಿ, ಶಿಕ್ಷಣ, ರಾಜಕಾರಣ, ಮಧ್ಯವರ್ತಿ ಕೆಲಸಗಳು ಸರಿ ಹೊಂದಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವ ತಾಂಡವ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ, ಓದಿದರೆ ಏನು ಫಲ ನೋಡಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶ್ರೀ ಗುರು ದತ್ತಾತ್ರೇಯ ಗಾಯತ್ರಿ ಮಂತ್ರ ಯಾವುದು, ಫಲವೇನು

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments