Webdunia - Bharat's app for daily news and videos

Install App

ವಧು-ವರರ ನಕ್ಷತ್ರ ಒಂದೇ ಆಗಿದ್ದರೆ ವಿವಾಹವಾಗಬಹುದೇ?

Webdunia
ಸೋಮವಾರ, 17 ಡಿಸೆಂಬರ್ 2018 (09:04 IST)
ಬೆಂಗಳೂರು: ವಿವಾಹಕ್ಕೆ ಮೊದಲು ಜಾತಕ ನೋಡುವ ಸಂಪ್ರದಾಯವಿದ್ದರೆ ಹಲವು ಅನುಮಾನಗಳು ಹುಟ್ಟಿಕೊಳ್ಳುತ್ತವೆ. ವಧು ಮತ್ತು ವರನ ನಕ್ಷತ್ರ ಒಂದೇ ಆಗಿದ್ದರೆ ವಿವಾಹವಾಗಬಹುದೇ ಎಂಬುದು ಬಹುತೇಕರ ಸಂ‍ಶಯ.


ಕೆಲವು ಜ್ಯೋತಿಷ್ಯರ ಪ್ರಕಾರ ಒಂದೇ ನಕ್ಷತ್ರದವರು ಮದುವೆಯಾಗುವುದು ಅಷ್ಟು ಒಳ್ಳೆಯದಲ್ಲ. ಒಂದು ವೇಳೆ ಒಂದೇ ನಕ್ಷತ್ರ, ಒಂದೇ ಪಾದ ಎಂದಾದರೆ ಅಂತಹ ವಧು-ವರರು ಮದುವೆಯಾದರೆ ಸಾವಿನ ಭಯವೂ ಇಲ್ಲದಿಲ್ಲ!

ಹಾಗಿದ್ದರೂ ಕೆಲವೊಂದು ಸಂದರ್ಭಗಳಲ್ಲಿ ಒಂದೇ ನಕ್ಷತ್ರದವರು ಮದುವೆಯಾಗಲು ಅಡ್ಡಿಯಿಲ್ಲ. ವಧು-ವರನಲ್ಲಿ ಒಬ್ಬರ ಜಾತಕದಲ್ಲಿ ಲಗ್ನ ಪ್ರಬಲನಾಗಿದ್ದು, ಇನ್ನೊಬ್ಬರ ಜಾತಕದಲ್ಇಲ ರಾಶಿ ಪ್ರಬಲನಾಗಿದ್ದರೆ ಮದುವೆಯಾಗಬಹುದು. ಒಂದೇ ನಕ್ಷತ್ರದಲ್ಲಿ ಜನಿಸಿದವರಿಗೆ ನಾಡಿ ದೋಷವಿರುತ್ತದೆ. ಒಂದು ವೇಳೆ ಇದು ಇಲ್ಲದೇ ಗ್ರಹಮೈತ್ರಿ ಇದ್ದಾಗ ಮದುವೆ ಮಾಡಲು ಅಡ್ಡಿಯಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Horoscope 2025: ಮೀನ ರಾಶಿಯವರು 2025 ರಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಗಮನಹರಿಸಿ

Horoscope 2025: ಕುಂಭ ರಾಶಿಯವರಿಗೆ 2025 ರಲ್ಲಿ ಆರೋಗ್ಯವನ್ನು ಹಗುರವಾಗಿ ಪರಿಗಣಿಸುವಂತಿಲ್ಲ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Horoscope 2025: ಮಕರ ರಾಶಿಯವರಿಗೆ 2025 ರಲ್ಲಿ ಆರೋಗ್ಯದ ಬಗ್ಗೆ ಚಿಂತೆ ಬೇಡ

Horoscope 2025: ಧನು ರಾಶಿಯವರಿಗೆ ಆರೋಗ್ಯದಲ್ಲಿ ಕುಟುಂಬಕ್ಕೂ ತೊಂದರೆ

ಮುಂದಿನ ಸುದ್ದಿ
Show comments