ಮಕ್ಕಳಾಗದೇ ಇರುವುದಕ್ಕೆ ಈ ಗ್ರಹಗತಿಗಳು ಚೆನ್ನಾಗಿಲ್ಲದೇ ಇರುವುದೇ ಕಾರಣ!

Webdunia
ಸೋಮವಾರ, 17 ಡಿಸೆಂಬರ್ 2018 (08:56 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಮಕ್ಕಳಾಗದೇ ಕೊರಗುವ ದಂಪತಿಗಳ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ವೈಜ್ಞಾನಿಕವಾಗಿ ಏನೇ ಕಾರಣಗಳಿರಬಹುದು. ಅದರ ಜತೆಗೆ ಜ್ಯೋತಿಷ್ಯದಲ್ಲೂ ಹಲವು ವಿಚಾರಗಳು ಬಂಜೆತನಕ್ಕೆ ಕಾರಣವಾಗುತ್ತದೆ.


ಮಕ್ಕಳಾಗದೇ ಇರಲು ಕಾರಣವಾಗುವ ಗ್ರಹಗತಿಗಳು
ಪುರುಷರ ಜಾತಕದಲ್ಲಿ ಗುರುಗ್ರಹ ಮತ್ತು ವೀರ್ಯ ಕಾರಕನಾದ ಚಂದ್ರನು ಲಗ್ನಾಧಿಪತಿಯೊಂದಿಗೆ ಪ್ರಬಲನಾಗಿರಬೇಕು. ಜಾತಕದಲ್ಲಿ 5 ನೇ ಮನೆಯಲ್ಲಿ ಯಾವ ಗ್ರಹವಿದೆ ಎನ್ನುವುದು ಮಕ್ಕಳಾಗುವುದಕ್ಕೆ ಪ್ರಮುಖ ಕಾರಣವಾಗುತ್ತದೆ.

ಒಂದು ವೇಳೆ ಇಲ್ಲಿ ರಾಹು ಇದ್ದರೆ ಸರ್ಪದೋಷ, ಕುಜನಿದ್ದರೂ ಸಮಸ್ಯೆಯಾಗುತ್ತದೆ. ಈ ಗ್ರಹಗಳು ಒಂದುವೇಳೆ ಲಗ್ನಾಧಿಪತಿಯ 6,8 ಅಥವಾ 12 ನೇ ಮನೆಯಲ್ಲಿದ್ದರೂ ಗರ್ಭಪಾತದಂತಹ ಸಮಸ್ಯೆಗಳು ಬರುತ್ತವೆ.

ಶನಿ 8, 5 ಮತ್ತು 2 ನೇ ಮನೆಯಲ್ಲಿದ್ದರೂ ಗರ್ಭವತಿಯಾಗಲು ಕಷ್ಟ. ಕುಜ 5 ನೇ ಮನೆಯಲ್ಲಿದ್ದರೂ ಗರ್ಭವತಿಯಾದರೂ, ಗರ್ಭಪಾತದಂತಹ ದುಃಖಕ್ಕೆ ಕಾರಣವಾಗುವಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಅನುಗ್ರಹಕ್ಕಾಗಿ ಇಂದು ಈ ಮಂತ್ರ ಓದಿ

ಸಂಕಟ ಮೋಚನ ಹನುಮಾನ್ ಅಷ್ಟಕಂ ಸ್ತೋತ್ರ

ಹಣಕಾಸಿನ ಸಮಸ್ಯೆಯಿದ್ದರೆ ಕನಕಧಾರಾ ಸ್ತೋತ್ರ ತಪ್ಪದೇ ಓದಿ

2026 ರಲ್ಲಿ ಯಾವ ರಾಶಿಯವರು ಯಾವ ದೇವರ ಪ್ರಾರ್ಥನೆ ಮಾಡಬೇಕು ಗಮನಿಸಿ

ಗಣೇಶ ಕವಚ ಸ್ತೋತ್ರವನ್ನು ಮಕ್ಕಳಿಗೆ ಹೇಳಿಸಿ

ಮುಂದಿನ ಸುದ್ದಿ
Show comments