Select Your Language

Notifications

webdunia
webdunia
webdunia
webdunia

ಮೀನ ರಾಶಿಯವರು ಯಾವ ರಾಶಿಯವರನ್ನು ಮದುವೆಯಾಗುವುದು ಸೂಕ್ತ?

webdunia
ಬೆಂಗಳೂರು , ಶನಿವಾರ, 9 ಫೆಬ್ರವರಿ 2019 (08:45 IST)
ಬೆಂಗಳೂರು: ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಅದೇನೇ ಇದ್ದರೂ ಒಂದೊಂದು ರಾಶಿಗೆ ಒಂದೊಂದು ಗುಣ ಸ್ವಭಾವವಿರುತ್ತದೆ. ಆ ಸ್ವಭಾವಕ್ಕೆ ತಕ್ಕಂತ ವ್ಯಕ್ತಿಗಳನ್ನು ಮದುವೆಯಾದರೆ ಮಾತ್ರ ಸುಖವಾಗಿರಲು ಸಾಧ್ಯ. ಇಂದು ಮೀನ ರಾಶಿ ನೋಡೋಣ.


ಮೀನ ರಾಶಿಯವರು ಕನಸುಗಾರರು. ತಮ್ಮ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿರುವ ವ್ಯಕ್ತಿತ್ವದವರು. ಇವರಿಗೆ ತಕ್ಕ ಸಂಗಾತಿಗಳೆಂದರೆ ಕರ್ಕಟಕ ರಾಶಿಯವರು. ಈ ರಾಶಿಯವರು ಬರೀ ಕನಸು ಕಾಣುವವರಷ್ಟೇ ಅಲ್ಲ, ಅದನ್ನು ನನಸು ಮಾಡಿಕೊಳ್ಳಬಲ್ಲ ಸಾಮರ್ಥ್ಯವುಳ್ಳವರೂ ಕೂಡಾ.

ಇವರಿಗೆ ಲವ್ ಲೈಫ್ ಗೆ ಹೊಂದಾಣಿಕೆಯಾಗುವ ಇನ್ನೊಂದು ರಾಶಿಯೆಂದರೆ ವೃಶ್ಚಿಕಾ. ಈ ರಾಶಿಯವರೊಂದಿಗೆ ಮದುವೆಯಾದರೆ ಇವರ ಲವ್ ಲೈಫ್ ಮಾತ್ರವಲ್ಲ, ವೃತ್ತಿಯಲ್ಲೂ ಬೆಂಬಲವಾಗಿರುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?