ಕಣ್ಣಿಗೆ ಸಂಬಂಧಿಸಿದ ದೋಷವಿದ್ದರೆ ಈ ಸ್ತೋತ್ರ ಪಾರಾಯಣ ಮಾಡಿ

Webdunia
ಭಾನುವಾರ, 8 ಡಿಸೆಂಬರ್ 2019 (09:02 IST)
ಬೆಂಗಳೂರು:  ಕಣ್ಣಿನ ದೋಷದಿಂದ ಬಳಲುತ್ತಿರುವವರು, ಸರ್ಪದೋಷ, ಕುಜದೋಷ ಮುಂತಾದ ದೋಷಗಳಿಂದ ಸಮಸ್ಯೆಗೀಡಾದವರು ಪ್ರತಿನಿತ್ಯ ಗರುಡ ದೇವರ ಅಷ್ಟೋತ್ತರ ಮಾಡಿದರೆ ಒಳ್ಳೆಯದು.


ಅದೇ ರೀತಿ ಮನಸ್ಸಿನಲ್ಲಿ ನೋವು, ಅಸಮಾಧಾನ ಇದ್ದರೆ, ಕಾಳದೋಷ, ಸರ್ಪದೋಷ ಇತ್ಯಾದಿ ಸರ್ವ ಸರ್ಪ ದೋಷಗಳ ನಿವಾರಣೆಗೆ, ಸರ್ಪಸುತ್ತು ಕಡಿಮೆಯಾಗಲು, ದೈವ ದೋಷ, ಆಶ್ಲೇಷ ದೋಷ, ಸರ್ಪಸಂಸ್ಕಾರ ಮಾಡಿಯೂ ದೋಷ ಪರಿಹಾರವಾಗದೇ ಇದ್ದವರು, ದಾಂಪತ್ಯ ಕಲಹ, ಮಕ್ಕಳ ಅನಾರೋಗ್ಯ ಸಮಸ್ಯೆ ಇತ್ಯಾದಿ ಸಮಸ್ಯೆಗಳಿಗೆ ಪ್ರತಿನಿತ್ಯ ಗರುಡ ಅಷ್ಟೋತ್ತರ ಪಾರಾಯಣ ಮಾಡಿದರೆ ಉತ್ತಮ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಈ ಲಕ್ಷ್ಮೀ ಸ್ತೋತ್ರ ಓದಿ

ಮಹಾವಿಷ್ಣುವಿನ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಮಂಗಳವಾರ ಆಂಜನೇಯ ಸುಪ್ರಭಾತಮ್ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments