Webdunia - Bharat's app for daily news and videos

Install App

ಜನ್ಮ ದಿನಾಂಕಕ್ಕೆ ಅನುಗುಣವಾಗಿ ಈ ವರ್ಷ ನಿಮ್ಮ ಭವಿಷ್ಯ ಹೇಗಿರುತ್ತದೆ ಗೊತ್ತಾ?

Webdunia
ಗುರುವಾರ, 14 ಫೆಬ್ರವರಿ 2019 (08:50 IST)
ಬೆಂಗಳೂರು: ಜನ್ಮ ದಿನಾಂಕಕ್ಕೆ ಅನುಗುಣವಾಗಿ ಒಬ್ಬೊಬ್ಬರಿಗೆ ಅದೃಷ್ಟ ಸಂಖ್ಯೆ ಎಂದಿರುತ್ತದೆ. ಆಯಾ ಜನ್ಮ ದಿನಾಂಕಕ್ಕೆ ಅನುಸಾರವಾಗಿ ನಮ್ಮ ಭವಿಷ್ಯವೂ ನಿರ್ಧಾರವಾಗುತ್ತದೆ. ಇದೀಗ ಆಯಾ ಜನ್ಮ ದಿನಾಂಕಕ್ಕೆ ಅನುಸಾರವಾಗಿ ನಿಮ್ಮ ಈ ವರ್ಷದ ಭವಿಷ್ಯ ಹೇಗಿದೆ ಎಂದು ತಿಳಿಯುತ್ತಾ ಸಾಗೋಣ.


ಜನ್ಮ ದಿನಾಂಕ 7
ನಿಮ್ಮ ಜನ್ಮ ದಿನಾಂಕ 7 ಆಗಿದ್ದಲ್ಲಿ ಈ ವರ್ಷ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ತುಂಬಾ ಅಗತ್ಯ. ಆಗಾಗ ಹುಷಾರು ತಪ್ಪುವುದು. ನಿಮ್ಮ ಗ್ರಹಗತಿಗಳ ಪ್ರಭಾವದಿಂದ ನಿಮಗೆ ಆರೋಗ್ಯ  ಸಂರಕ್ಷಿಸುವುದೇ ಸವಾಲಾಗಲಿದೆ.

ಉತ್ತಮ ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದು ಒಳ್ಳೆಯದು. ವೃತ್ತಿ ಬದುಕು, ವೈಯಕ್ತಿಕ ಬದುಕಿನ ಮೇಲೂ ಆರೋಗ್ಯ ಸಮಸ್ಯೆ ತೊಡಕಾಗದಂತೆ ನೋಡಿಕೊಳ್ಳುವ ಸವಾಲು ನಿಮ್ಮದಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಅಷ್ಟ ಲಕ್ಷ್ಮೀ ಧ್ಯಾನ ಸ್ತೋತ್ರವನ್ನು ಇಂದು ಸಂಜೆ ತಪ್ಪದೇ ಓದಿ

ಗಣೇಶ ಹಬ್ಬ ದಿನಾಂಕ, ಪೂಜೆ ಮುಹೂರ್ತ ಮತ್ತು ಮಂಟಪ ಪ್ರತಿಷ್ಠಾಪನೆಗೆ ಮುಹೂರ್ತದ ಬಗ್ಗೆ ಇಲ್ಲಿದೆ ವಿವರ

ಶ್ರೀ ದತ್ತಾತ್ರೇಯ ಚಿನ್ಮಯಾಷ್ಟಕಂ ಸ್ತೋತ್ರ ಗುರುವಾರ ತಪ್ಪದೇ ಪಠಿಸಿ

ಶ್ರೀ ಗಣೇಶ ಪ್ರಾತಃಸ್ಮರಣಂ ಸ್ತೋತ್ರ

ಶ್ರೀ ದುರ್ಗಾ ಪಂಚರತ್ನ ಸ್ತೋತ್ರ ತಪ್ಪದೇ ಓದಿ

ಮುಂದಿನ ಸುದ್ದಿ
Show comments