ಗಣಪತಿಯ ದೇವಸ್ಥಾನಕ್ಕೆ ಹೋದಾಗ ಹೀಗೆ ಮಾಡಿದರೆ ನಿಮ್ಮ ಕೋರಿಕೆಗಳು ಈಡೇರುತ್ತದೆಯಂತೆ

Webdunia
ಬುಧವಾರ, 8 ಜನವರಿ 2020 (05:46 IST)
ಬೆಂಗಳೂರು : ಸಕಲ ದೇವತೆಗಳ ಅಧಿಪತಿ ಗಣಪತಿ. ಆದ್ದರಿಂದ ಗಣಪತಿಯನ್ನು ಪೂಜಿಸಿದರೆ ಎಲ್ಲಾ ದೇವಾನುದೇವತೆಗಳನ್ನು ಪೂಜಿಸಿದಂತೆ ಎನ್ನುತ್ತಾರೆ. ಆದ್ದರಿಂದ ನಿಮ್ಮ ಎಲ್ಲಾ ಕೆಲಸಗಳಲ್ಲಿ ವಿಜಯ ಸಾಧಿಸಲು ಗಣಪತಿಯ ದೇವಸ್ಥಾನಕ್ಕೆ ಹೋದಾಗ ಹೀಗೆ ಮಾಡಿ.



ಗಣಪತಿಯ ದೇವಸ್ಥಾನಕ್ಕೆ ಹೋದಾಗ 13 ಪ್ರದಕ್ಷಿಣೆ ಹಾಕಬೇಕು. ಮೂರು ಸಲ ಬಸ್ಕಿ ಹೊಡೆಯಬೇಕು. ಇದರಿಂದ ನಿಮ್ಮ ಕೋರಿಕೆಗಳು ಈಡೇರುತ್ತದೆಯಂತೆ.


ಗಣಪತಿಗೆ 21 ಗರಿಕೆಗಳನ್ನು ಸಮರ್ಪಿಸಬೇಕು. ಗಣಪತಿಯ ನೈವೇದ್ಯಕ್ಕೆ ಕಬ್ಬು, ಬೆಲ್ಲ, ಎಳೆನೀರು ಇಡಬೇಕು. ಹಾಗೂ ಕಬ್ಬಿನ ಹಾಲಿನಿಂದ ಮತ್ತು ಎಳೆನೀರಿನಿಂದ ಗಣಪತಿಗೆ ಅಭಿಷೇಕ ಮಾಡಿದರೆ ತುಂಬಾ ಒಳ್ಳೆಯದು. ಬಿಳಿ ಎಕ್ಕದ ಹೂವನ್ನು ಅರ್ಪಿಸಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಹಾವಿಷ್ಣುವಿನ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಮಂಗಳವಾರ ಆಂಜನೇಯ ಸುಪ್ರಭಾತಮ್ ಸ್ತೋತ್ರವನ್ನು ಓದಿ

ಶಿವನ ಪ್ರೀತ್ಯರ್ಥವಾಗಿ ಇಂದು ಬಿಲ್ವಾಷ್ಟಕಂ ಓದಿ

ಶನಿದೋಷ ನಿವಾರಣೆಗೆ ಶನಿ ಗ್ರಹ ಪಂಚರತ್ನ ಸ್ತೋತ್ರ

ಶುಕ್ರವಾರ ಅಷ್ಟ ಲಕ್ಷ್ಮೀ ಸ್ತೋತ್ರವನ್ನು ಪಠಿಸಿ

ಮುಂದಿನ ಸುದ್ದಿ
Show comments