Webdunia - Bharat's app for daily news and videos

Install App

Sade Sati Shani 2025: 2025 ರಲ್ಲಿ ಸಾಡೇಸಾತಿ ಶನಿ ಯಾರಿಗೆಲ್ಲಾ ಇದೆ ಇಲ್ಲಿದೆ ವಿವರ

Krishnaveni K
ಶನಿವಾರ, 30 ನವೆಂಬರ್ 2024 (08:46 IST)
ಬೆಂಗಳೂರು: 2025 ರಲ್ಲಿ ಯಾವೆಲ್ಲಾ ರಾಶಿಯವರಿಗೆ ಸಾಡೇಸಾತಿ ಶನಿಯ ಪ್ರಭಾವವಿರಲಿದೆ, ಯಾವೆಲ್ಲಾ ರೀತಿ ಪ್ರಭಾವವಿರಲಿದೆ ಇಲ್ಲಿದೆ ಸಂಪೂರ್ಣ ವಿವರ.

2025 ರಲ್ಲಿ ಶನಿಯು ಕುಂಭ ರಾಶಿಯಿಂದ ಮೀನ ರಾಶಿಗೆ ಚಲಿಸಲಿದ್ದಾನೆ. ಈ ಸಂದರ್ಭದಲ್ಲಿ ಕೆಲವೊಂದು ರಾಶಿಯವರಿಗೆ ಶನಿ ದೆಶೆಯ ಪರಿಣಾಮ ಬೀರಬಹುದು. ಅದರಲ್ಲೂ ವಿಶೇಷವಾಗಿ ಮೀನ ರಾಶಿಯವರಿಗೆ ಈ ವರ್ಷದಿಂದ ಸಾಡೇ ಸಾತಿ ಶನಿ ದೆಶೆಯಿರುವುದು.

2025 ರಲ್ಲಿ ಮಕರ, ಕುಂಭ ಮತ್ತು ಮೀನ ರಾಶಿಯವರಿಗೆ ಸಾಡೇ ಸಾತಿ ಶನಿಯ ಪ್ರಭಾವವಿರಲಿದೆ. ಕುಂಭ ರಾಶಿಯಿಂದ ಮೀನ ರಾಶಿಗೆ ಶನಿ ಚಲಿಸಿದ ಬಳಿಕ ಮೇಷ ರಾಶಿಯವರಿಗೂ ಸಾಡೇ ಸಾತಿ ಶನಿಯ ಪ್ರಭಾವ ಆರಂಭವಾಗಲಿದೆ.

ಮೇಷ ರಾಶಿ: ಮೇಷ ರಾಶಿಯವರಿಗೆ ಮಾರ್ಚ್ 29 ರಿಂದ 2032 ರ ಮೇ ತನಕವೂ ಸಾಡೇ ಸಾತಿ ಶನಿಯ ಪ್ರಭಾವವಿರುವುದು. ಆದರೆ ಬೃಹಸ್ಪತಿಯೂ ಜೊತೆಗಿರುವುದರಿಂದ ಶನಿಯ ಋಣಾತ್ಮಕ ಪ್ರಭಾವ ಅಷ್ಟಾಗಿ ಪರಿಣಾಮ ಬೀರದು.

ಮಕರ ರಾಶಿ: ಮಕರ ರಾಶಿಯವರಿಗೆ ಶನಿ ಕೊನೆಯ ಹಂತದಲ್ಲಿದ್ದಾನೆ.  ಮಕರ ರಾಶಿಯವರಿಗೆ 2017 ರ ಜನವರಿ 26 ರಿಂದ ಶನಿಯ ಪ್ರಭಾವ ಶುರುವಾಗಿದೆ. ಆದರೆ 2025 ರ ಮಾರ್ಚ್ 29 ರಿಂದ ಈ ರಾಶಿಯವರಿಗೆ ಶನಿಯಿಂದ ಮುಕ್ತಿ ಸಿಗುವುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಅನುಗ್ರಹಕ್ಕಾಗಿ ಆನಂದ ಲಹರಿ ಪಠಿಸಿ: ಕನ್ನಡದಲ್ಲಿ ಇಲ್ಲಿದೆ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments